Ad imageAd image

ಮೋದಿಯವರನ್ನು ಯಾರೂ ಅಲ್ಲಾಡಿಸಲು ಆಗೊದಿಲ್ಲಾ : ಬಿಜೆಪಿ ಅಬ್ಯರ್ಥಿ ಜಗದೀಶ ಶೆಟ್ಟರ.

Bharath Vaibhav
ಮೋದಿಯವರನ್ನು ಯಾರೂ ಅಲ್ಲಾಡಿಸಲು ಆಗೊದಿಲ್ಲಾ : ಬಿಜೆಪಿ ಅಬ್ಯರ್ಥಿ ಜಗದೀಶ ಶೆಟ್ಟರ.
WhatsApp Group Join Now
Telegram Group Join Now

ಗೋಕಾಕ : -ತಾಲೂಕಿನ ಅಂಕಲಗಿಯಲ್ಲಿ ಬೆಳಗಾವಿ ಮತಕ್ಷೇತ್ರ ಚುನಾವಣೆಯಲ್ಲಿ ಬಿಜೆಪಿ ಅಬ್ಯರ್ಥಿ ಜಗದೀಶ ಶೆಟ್ಟರ ಮತ್ತು ಶಾಸಕ ರಮೇಶ ಜಾರಕಿಹೋಳಿಯವರು ರೋಡ ಮೂಲಕ ಮತಯಾಚನೆ ಮಾಡಿದರು.

ಅಂಕಲಗಿ ಗ್ರಾಮದ ಹೊರವಲಯದಲ್ಲಿ ಪ್ರಚಾರಾರ್ಥ ಸಭೆಯಲ್ಲಿ ಜಗದೀಶ ಶೆಟ್ಟರ ಇವರು ಮಾತನಾಡಿ ಕಾಂಗ್ರೆಸ್ಸಿನವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತಿದ್ದಾರೆ,
ಬೆಳಗಾವಿಗೆ ಮೋದಿ ಬಂದು ಹೋದ ನಂತರ ಕಾಂಗ್ರೇಸ್ಸಿನವರಿಗೆ ಭಯ ಶುರುವಾಗಿದೆ.ನರೇಂದ್ರ ಮೋದಿಯವರು ಎಲ್ಲರಿಗೂ ಬೇಕು.

ಕಾಂಗ್ರೆಸ್ಸ ಸರಕಾರ ಬಂದಾಗಿನಿಂದ ಕಾನೂನು ಸುವವ್ಯಸ್ಥೆ ಹದಗೆಟ್ಟಿದೆ ಅದರ ಹೊತೆಯಲ್ಲಿ ಅಲ್ಪಸಂಖ್ಯಾತರಿಗೆ  ,ಪುಷ್ಟಿಕರಣ ನೀಡುವ ಕೆಲಸ ಕಾಂಗ್ರೆಸ್ ಮಾಡ್ತಾಯಿದೆ.

ಈಗಾಗಲೆ ಮುಖ್ಯ ಮಂತ್ರಿಯವರು ಬೇರೆಯವರು ಬಂದು ಹೋಗಿದ್ದಾರೆ.ಆದರೂ ಮೋದಿಯವರನ್ನು ಯಾರೂ ಅಲ್ಲಾಡಿಸಲು ಆಗೊದಿಲ್ಲಾ,
ನಾನೂ ಹೊರಗಿನವನಲ್ಲಾ 30 ವರ್ಷದಿಂದ ಇಲ್ಲಿನ ನಂಟು ಇದೆ.ಈ ಬಾರಿ ಬಿಜೆಪಿ ಅಧಿಕೃತ ಅಬ್ಯರ್ಥಿಯಾದ ನನ್ನನ್ನು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

 

ವರದಿ:-ಮನೋಹರ ಮೇಗೆರಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!