Ad imageAd image

ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ,ಕರೋಶಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕ್ಷಿ ಹಾರಿಸಿ ಜಲ್ಲೂಶ್.

Bharath Vaibhav
ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ,ಕರೋಶಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕ್ಷಿ ಹಾರಿಸಿ ಜಲ್ಲೂಶ್.
WhatsApp Group Join Now
Telegram Group Join Now

ಚಿಕ್ಕೋಡಿ:- ಭಾರತದ ಮೂರನೇ ಬಾರಿಗೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸದ ಖುಷಿಯಲ್ಲಿ ಚಿಕ್ಕೋಡಿ ತಾಲೂಕಿನ ಕರೋಶಿಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕ್ಷಿ ಹಾರಿಸಿ ಜಲ್ಲೂಶ್.

ಇದೇ ವಿಷಯ ಕುರಿತು ಕರ್ನಾಟಕ ಸರ್ಕಾರ ಫ್ರೀ ಫ್ರೀ ಯೋಜನೆಗಳನ್ನು ಅದರಿಂದ ಅವರಿಗೆ ಹೀನಾಯವಾಗಿದೆ ಮತದಾರರು ತಿಳಿದುಕೊಂಡು ಮಾಡಿಕೊಂಡು ಈ ಬಾರಿ ಮತವುಗಳನ್ನು ಬೇಕಷ್ಟು ಹಾಕಿಲ್ಲ ಇಂತಹ ಯೋಜನೆಗಳನ್ನು ಮಾಡಬಾರದು ಎಂದು ಸಮಾಜ ಸೇವಕರಾದ ಜ್ಞಾನೇಶ್ವರ್ ಖಾಡೆ ನಮ್ಮ ವಾಹಿನಿ ಯೊಂದಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.

ದೆಹಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಫ್ರೀ ಯೋಜನೆಗಳನ್ನು ಮಾಡಿಕೊಂಡು ಈಗ ಒಂದು ಸೀಟು ಬರದೆ ಅತಿ ಹೀನಾಯ ಕಂಡಿದ್ದಾರೆ ಅವರಂತೆ ಕೆಲವು ಕರ್ನಾಟಕದಲ್ಲಿ ಫ್ರೀ ಯೋಜನೆಗಳನ್ನು ಮಾಡಿಕೊಂಡು ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ 28 ಸೀಟುಗಳ ಪೈಕಿ ಕೇವಲ ಒಂಬತ್ತು ಸೀಟುಗಳನ್ನು ಗೆದ್ದಿ ಹೀನಾಯ ಕಂಡಿದೆ ಆದ್ದರಿಂದ ಇಂಥ ಯೋಜನೆಗಳನ್ನು ಜಾರಿಗೆ ತರಬಾರದು ಎಂದು ಮಾತನಾಡಿದರು ಇದರಿಂದ ಜನರಿಗೆ ಯಾವುದು ಪ್ರಯೋಜನವಿಲ್ಲವೆಂದರು.

ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಮಾತ್ರ 1,8,000 ರೂಪಾಯಿಗಳನ್ನು ಬಿಪಿಎಲ್ ಕಾರ್ಡುಗಳಿಗೆ ಬಿಡುಗಡೆ ಬರುತ್ತವೆ ಇಲ್ಲವಾದರೆ ಯಾವುದೇ ರೀತಿಯಲ್ಲಿ ಒಂದು ರೂಪಾಯಿ ಕೊಡ ಬರುವುದಿಲ್ಲ. ಈಗಾಗಲೇ ಕಾಂಗ್ರೆಸ್ ಆಫೀಸಿನ ಮುಂದುಗಡೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಹಿಡಿದುಕೊಂಡು ಜನರು ಕೇಳುತ್ತಿದ್ದಾರೆ ಆದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಮಾತನಾಡಿದರು.

ವರದಿ:- ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!