Ad imageAd image

ಬಿ. ಎಂ. ಹೊರಕೇರಿ ಪ್ಯಾರಾ ಮೆಡಿಕಲ್ ಕಾಜೇಜಿನ ವಿದ್ಯಾರ್ಥಿಗಳಿಂದ ಎಚ್. ಐ. ವಿ./ಏಡ್ಸ್ ಕರಿತು ಜನಜಾಗೃತಿ ಅಭಿಯಾನ

Bharath Vaibhav
ಬಿ. ಎಂ. ಹೊರಕೇರಿ ಪ್ಯಾರಾ ಮೆಡಿಕಲ್ ಕಾಜೇಜಿನ ವಿದ್ಯಾರ್ಥಿಗಳಿಂದ ಎಚ್. ಐ. ವಿ./ಏಡ್ಸ್ ಕರಿತು ಜನಜಾಗೃತಿ ಅಭಿಯಾನ
WhatsApp Group Join Now
Telegram Group Join Now

ಬಾದಾಮಿ : ಬಾಗಲಕೋಟೆ ಜಿಲ್ಲೆ ಬಾದಾಮಿಯ ರಾಮದುರ್ಗ ಕ್ರಾಸ್ ನಲ್ಲಿ ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ಪ್ರತಿಭ೦ಧಕ ಹಾಗೂ ನಿರ್ಮೂಲನ ಘಟಕ ಬಾಗಲಕೋಟೆ. ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಲಯ ಐ.ಎಲ್. ಟಿ. ಸಿ. ವಿಭಾಗ ತಾಲೂಕ ಆಸ್ಪತ್ರೆ ಬಾಗಲಕೋಟೆ ಹಾಗೂ ಬಿ.ಎಂ. ಹೊರಕೇರಿ ಪ್ಯಾರಾ ಮೆಡಿಕಲ್ ಕಾಲೇಜು ಬೇಲೂರಇವರ ಸಾರತ್ಯದಲ್ಲಿ ಎಚ್. ಐ. ವಿ. ತಡೆಗಟ್ಟಲು ತೀವ್ರಗೊಳಿಸಿದ ಐ. ಇ. ಸಿ. ಪ್ರಚಾರಾಂದೋಲನ 2024 ರ ಅಂಗವಾಗಿ ಪ್ಲಾಶಮಾಚ್ ಮತ್ತು ಕಲಾ ಪ್ರದರ್ಶನ ಮೂಲಕ ಕಾಲೇಜು ವಿದ್ಯಾರ್ಥಿಗಳಿಂದ ಎಚ್. ಐ. ವಿ. ಏಡ್ಸ್ ಕುರಿತು ಜನಜಾಗೃತಿ ಅಭಿಯಾನ ಹಮ್ಮಿಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.

ವರದಿ: ರಾಜೇಶ್. ಎಸ್. ದೇಸಾಯಿ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!