————————————-ಮುಂಬೈ ಮಹಾನಗರ ಪಾಲಿಕೆ ಚುನಾವಣೆ
ಮುಂಬೈ: ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಮತ ಏಣಿಕೆ ಪ್ರಗತಿಯಲ್ಲಿದೆ. ಬಿಜೆಪಿ ನೇತೃತ್ವದ ಮಹಾಯುತಿ ೧೦೦ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಅಧಿಕಾರ ಪಡೆಯುವದರತ್ತ ಮುನ್ನುಗ್ಗಿದೆ.
ಮುಂಬೈ ಮಹಾನಗರ ಪಾಲಿಕೆಯ ೨೨೭ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಇಂದು ಮತ ಏಣಿಕೆ ಬಿರುಸಿನಿಂ ಸಾಗಿದ್ದು, ಮಹಾಯಿತಿ ಮೈತ್ರಿಕೂಟ ಅಂದರೆ ಬಿಜೆಪಿ- ಶಿವಸೇನೆ ಒಕ್ಕೂಟ ೧೦೦ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.
ಮುಂಬೈನ ಪ್ರತಿಷ್ಠಿತ ಈ ಚುನಾವಣೇಗೆ ೧,೭೦೦ ಅಭ್ರ‍್ಥಿಗಳು ಸ್ರ‍್ಧಿಸಿದ್ದು, ಇಂದು ತಮ್ಮ ಭವಿಷ್ಯಕ್ಕೆ ಕಾಯ್ದು ಕುಳಿತಿದ್ದಾರೆ. ಯುಬಿಟಿ ೬೭ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಕೇವಲ ೧೧ ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಈ ಮೂಳಕ ಕಾಂಗ್ರೆಸ್ ಮತ್ತೇ ನಿರಾಶೆ ಅನುಭವಿಸಿದೆ.




