Ad imageAd image

ದಲಿತ ಸೇನೆ ಘರ್ಜನೆ ಸಹಿಸಿಕೊಳ್ಳಕ್ಕೆ ಆಗ್ತಾಇಲ್ಲ ಬೋಚಿನ್ ಆಗ್ರಹ.

Bharath Vaibhav
ದಲಿತ ಸೇನೆ ಘರ್ಜನೆ ಸಹಿಸಿಕೊಳ್ಳಕ್ಕೆ ಆಗ್ತಾಇಲ್ಲ ಬೋಚಿನ್ ಆಗ್ರಹ.
WhatsApp Group Join Now
Telegram Group Join Now

ಸೇಡಂ :- ಕೆಲವು ಜನರಿಗೆ ನಮ್ಮ ದಲಿತ ಸೇನೆಯ ಘರ್ಜನೆ ಸಹಿಕೊಳ್ಳಕೆ ಆಗುತ್ತಿಲ್ಲ ಹಾಗಾಗಿ ಸಂಘಟನೆ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.

ಅಷ್ಟೇ ಅಲ್ಲದೆ ದಲಿತ ಸೇನೆ ರಾಜ್ಯ ಅಧ್ಯಕ್ಷರು ಹಾಗೂ ಕರ್ನಾಟಕದ ಬ್ಲೂ ಟೈಗರ್ ಹಣಮಂತ ಜಿ ಯಳಸಂಗಿ ಅವರ ಮೇಲೆ ಮತ್ತು ಕಲಬುರಗಿ ದಲಿತ ಸೇನೆ ಜಿಲ್ಲಾ ಅಧ್ಯಕ್ಷರಾದ ಮಂಜುನಾಥ್ ಅವರ ಮೇಲೆ ಸುಳ್ಳು ಕೇಸ್ ಗಳು ಮಾಡುತ್ತಿದ್ದಾರೆ.

ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ದಲಿತ ಸೇನೆ ವಲಯ ಅಧ್ಯಕ್ಷರಾದ ಭಗವಾನ್ ಭೋಚಿನ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹ ವ್ಯಕ್ತಪಡಿಸಿದ್ದಾರೆ.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!