ರಾಯಚೂರು: ಬಾಂಬ್ ಸ್ವ್ಕಾಡ್ ತಂಡದಿಂದ ಬಾಂಬ್ ಗಾಗಿ ಶೋಧ ಕಾರ್ಯ ನಡೆದಿದೆ
ಬಾಂಬ್ ಬೆದರಿಕೆಯಿಂದ ಕಚೇರಿ ಬಿಟ್ಟು ಓಡಿದ ಸಿಬ್ಬಂದಿಗಳು
ಡಿಸಿ ಕಚೇರಿ ತುಂಬಾ ಬಾಂಬ್ ಗಾಗಿ ಹುಡುಕಾಟ ನಡೆಸಿದ ಅಧಿಕಾರಿಗಳು.
ರಾಯಚೂರು ಜಿಲ್ಲಾಧಿಕಾರಿ ಕಚೇರಿಗೆ ಬೆದರಿಕೆ ಇಮೇಲ್ ಮೂಲಕ
ಅಪರಿಚರಿಂದ ಜಿಲ್ಲಾಧಿಕಾರಿಗಳಿಗೆ ಇಮೇಲ್ ಮುಖಾಂತರ ಬೆದರಿಕೆ ಹಾಕಿದ ಕಿಡಿಗೇಡಿಗಳು
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಭಯದ ವಾತಾವರಣ ಸೃಷ್ಟಿ
ಇಮೇಲ್ ಬಂದ ಹಿನ್ನೆಲೆ ಎಲ್ಲೆಡೆಯೂ ಪೊಲೀಸರು ತಪಾಸಣೆ ಆರಂಭವಾಯಿತು.
ಬಾಂಬ್ ಬೆದರಿಕೆಯಿಂದ ಜಿಲ್ಲಾಧಿಕಾರಿ ಕಚೇರಿಯಿಂದ ಹೊರ ಓಡಿ ಬಂದ ಸಿಬ್ಬಂದಿಗಳು
ಪಹಲ್ಗಾಮ್ ದಾಳಿ, ನಕ್ಸಲ್ ಹತ್ಯೆ ಹಿನ್ನೆಲೆಯಲ್ಲಿ ಬೆದರಿಕೆ ಬಂದಿರುವ ಶಂಕೆ ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಾಧ್ಯಮ ಮುಂದೆ ತಿಳಿಸಿದರು.
ವರದಿ: ಗಾರಲದಿನ್ನಿ ವೀರನಗೌಡ
ರಾಯಚೂರು ಜಿಲ್ಲಾಡಳಿತ ಕಚೇರಿಗೆ ಬಾಂಬ್ ಬೆದರಿಕೆ




