Ad imageAd image

ಬೋರಾಬಂಡಾ: ರಾಮನವಮಿ ಉತ್ಸವ ಇಂದು

Bharath Vaibhav
ಬೋರಾಬಂಡಾ: ರಾಮನವಮಿ ಉತ್ಸವ ಇಂದು
WhatsApp Group Join Now
Telegram Group Join Now

ಗುರುಮಠಕಲ್: ತಾಲ್ಲೂಕಿನ ಬೋರಾಬಂಡಾ ಗ್ರಾಮದಲ್ಲಿನ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಶುಕ್ರವಾರ(ಮಾ.27) ರಂದು ರಾಮನವಮಿ ಉತ್ಸವ ಜರುಗಲಿದೆ ಎಂದು ದೇವಸ್ಥಾನ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಶುಕ್ರವಾರ ಬೆಳಿಗ್ಗೆ 7ಕ್ಕೆ ಪಂಚಾಮೃತ ಅಭಿಷೇಕದೊಡನೆ ಉತ್ಸವ ಆರಂಭಗೊಳ್ಳಲಿದ್ದು, ಅಲಂಕಾರ ಸೇವೆ, ಮಹಾಪೂಜೆ, ಶ್ರೀರಾಮ ತಾರಕ ಹೋಮ 11ಕ್ಕೆ ರಥೋತ್ಸವ, ತೊಟ್ಟಿಲು ಸೇವೆ, ಅಷ್ಟಾವಧಾನ, ಮಹಾಮಂಗಳಾರತಿ ಸೇವೆಗಳ ನಂತರ ಪ್ರಸಾದ ವಿತರಣೆ ಜರುಗಲಿದೆ.
ಭಜನೆ ಮತ್ತು ಕೀರ್ತನೆ ಸೇವೆಗಳೊಡನೆ ಉತ್ಸವ ಸಂಪನ್ನಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಕೋರಲಾಗಿದೆ

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!