ಸದಲಗಾ :ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೃಷ್ಣಾ ನದಿ ಕೆಳ ಹಂತದ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ ನಮ್ಮ ವಾಹಿನಿ ಅವರು ಸುದ್ದಿ ಮಾಡಲು ಹೋದಾಗಾ ಸಂಪೂರ್ಣ ಅಳಿಯ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಬೆಳೆಹಿಡಿದರು ಹಾಗೂ ಮೊಸಳೆಯ ಪ್ರತ್ಯಕ್ಷವಾಯಿತು.
ಈ ಸಂದರ್ಭದಲ್ಲಿ ಎನ್ ಡಿ ಆರ್ ಎಫ್ ತಂಡಕ್ಕೆ ಸಂಪರ್ಕಿಸಿ ಮಾತುಕತೆ ನಡೆಸಲಾಯಿತು.
ವರದಿ :ರಾಜು ಮುಂಡೆ




