Ad imageAd image

ಶಾಸಕರ ಅನುದಾನದಲ್ಲಿ ಬೋರ್ ವೆಲ್ ಕೊರೆಸಲಾಯಿತು.

Bharath Vaibhav
ಶಾಸಕರ ಅನುದಾನದಲ್ಲಿ ಬೋರ್ ವೆಲ್ ಕೊರೆಸಲಾಯಿತು.
WhatsApp Group Join Now
Telegram Group Join Now

ಚೇಳೂರು :ತಾಲ್ಲೂಕಿನಲ್ಲಿ ಇಂದು 4ನೇ ವಾರ್ಡ್ ನಲ್ಲಿನೀರಿನ ಅಭಾವವು ಸಂಭವಿಸುತ್ತಿದ್ದ ಕಾರಣ ಇದನ್ನು ಮಾನ್ಯ ಶಾಸಕರಾದ ಎಸ್ ಎನ್ ಸುಬ್ಬಾರೆಡ್ಡಿ ರವರು ಗಮನ ಅರಿಸಿ ತಮ್ಮ ಅನುದಾನದಲ್ಲಿ ಮಂಜೂರಾತಿ ಮಾಡಿ ಬೋರೆವೆಲ್ ಕೊರೆಸಲಾಯಿತು,ಅಲ್ಲದೇ ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸದಸ್ಯರುಗಳು ಕಾರ್ಯಕರ್ತರು ಇದೇ ವೇಳೆ ಶಾಸಕರಿಗೆ ಕೃತಜ್ಞತೆ ಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳಾದ ವೆಂಕಟಾಚಲಪತಿ, ಮಾಜಿ ಅಧ್ಯಕ್ಷರಾದ ಪಿ ಆರ್ ಚಲಂ, dss ಜಿಲ್ಲಾ ಸಂಚಾಲಕರಾದ ಕಡ್ಡಿಲ್ ವೆಂಕಟರಮಣ, ಜಾಲಾರಿ, ನಯಾಜ್, ಪಿ ಮಂಜುನಾಥ್, ಪ್ರೇಮ್ ಕುಮಾರ್, ಚಂದು,ಮಧು ಇನ್ನು ಹಲವರು ಇದೇ ವೇಳೆ ಸಾರ್ವಜನಿಕರು ಸಹ ಹಾಜರಿದ್ದರು.

ವರದಿ:ಯಾರಬ್. ಎಂ.

WhatsApp Group Join Now
Telegram Group Join Now
Share This Article
error: Content is protected !!