Ad imageAd image

ಶಾಲಾ ವಾಹನ ಡಿಕ್ಕಿ ಹೊಡೆದು ಬಾಲಕ ಸ್ಥಳದಲ್ಲೆ ಸಾವು

Bharath Vaibhav
ಶಾಲಾ ವಾಹನ ಡಿಕ್ಕಿ ಹೊಡೆದು ಬಾಲಕ ಸ್ಥಳದಲ್ಲೆ ಸಾವು
WhatsApp Group Join Now
Telegram Group Join Now

ಆಲಮಟ್ಟಿ : ನಿಡಗುಂದಿ ತಾಲೂಕು ಆಲಮಟ್ಟಿ ಸಮೀಪ ಅರಳದಿನ್ನಿ ಗ್ರಾಮದ ಅಂಗನವಾಡಿಯ ಚಿಕ್ಕ ಬಾಲಕ ಶಾಲಾ ವಾಹನ ಚಲಿಸಿದ ಪರಿಣಾಮ ಸ್ಥಳದಲ್ಲಿ ಸಾವು. ವಿವರ : ಬೆಳಗ್ಗೆ ಸುಮಾರು 8:30 ರಿಂದ 9 ಗಂಟೆ ಒಳಗೆ ನಡೆದ ಘಟನೆ. ವಿದ್ಯಾರ್ಥಿಯ ಹೆಸರು ಬಸವರಾಜ್ ಮಂಜುನಾಥ್ ಚೋಪಡೆ. 5 ವರ್ಷ ವಯಸ್ಸು ಬಸವರಾಜ್ ಮಂಜುನಾಥ್ ಚೋಪಡೆ ವಿದ್ಯಾರ್ಥಿಯ ಶಾಲೆಗೆ ಹೋಗುವ ರಸ್ತೆ ಮಧ್ಯದಲ್ಲಿ ಶಾಲಾ ವಾಹನವು ಚಲಿಸಿದ ಪರಿಣಾಮ ಸ್ಥಳದಲ್ಲೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ನಿಡಗುಂದಿ ಪಿಎಸ್ಐ ಶಿವಾನಂದ ಪಾಟೀಲ್ ಭೇಟಿ ನೀಡಿ ಘಟನೆಯ ಕುರಿತು ಪರಿಶೀಲನೆಯನ್ನು ಮಾಡುತ್ತಿದ್ದಾರೆ.

ವರದಿ : ಅಲಿ ಮಕಾನದಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!