ಯಳಂದೂರು : ಪಟ್ಟಣದ ಅಂಬೇಡ್ಕರ್ ಸಮುದಾಯ ಭವನ ಅವರಣದಲಿರುವ ಡಾ ಬಿ ಆರ್ ಅಂಬೇಡ್ಕರ್ ಪ್ರತಿಮೆಯ ಮುಂದೆ ಬುದ್ಧ ಪ್ರಿಯಾ ಅಶೋಕ ಚಾರಿಟ್ರೀಬಲ್ ಟ್ರಸ್ಟ್ ವತಿಯಿಂದ ನಿವೃತ್ತ ಜಿಲ್ಲಾ ಪದವಿ ಪೂರ್ವ ಉಪ ನಿರ್ದೇಶಕರು ಅದ ಮಂಜುನಾಥ್ ಪ್ರಸನ್ನ ರವರಿಗೆ ಸನ್ಮಾನಿಸಲಾಯಿತು
ಉಪನ್ಯಾಸಕರಾದ ಉಮಾಶಂಕರ್ ಮಾತನಾಡಿ ಮಂಜುನಾಥ್ ಪ್ರಸನ್ನ ರವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ತಿಳಿಸಿದರು
ನಂತರ ಸನ್ಮಾನಿತರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಿ ಎಸ್ ಎಸ್ ಜಿಲ್ಲಾ ಸಂಚಾಲಕರಾದ ರಾಜಣ್ಣ ಯಾರಿಯೂರು ಟ್ರಸ್ಟ ನ ನಿರ್ದೇಶಕರುಗಳು,ಕುಮಾರ್ .ಕುಣಗಳ್ಳಿ ನಂಜುಂಡಸ್ವಾಮಿ ವೈ ಕೆ ಮೋಳೆ. ದೊಡ್ಡರಾಜು. ಕೃಷ್ಣರಾಜು ಗಣಿಗನೂರು. ದುಗಹಟ್ಟಿ ಮಾದೇಶ ಇರಸವಾಡಿ ಗ್ರಾ. ಪಂ. ಅಧ್ಯಕ್ಷರು ವಸಂತ್ ಕುಮಾರ್. ಯರಗಂಬಳ್ಳಿ ರಾಜಣ್ಣ. ಮಹದೇವಸ್ವಾಮಿ ಡ್ರೈವರ್ ಹಾಗೂ ಇತರರು ಹಾಜರಿದ್ದರು.
ವರದಿ : ಸ್ವಾಮಿ ಬಳೇಪೇಟೆ




