ಹುಕ್ಕೇರಿ:-ಶ್ರಾವಣಮಾಸದ 4 ನೇ ಸೋಮವಾರ 26.08.2024 ಬೆಳಿಗ್ಗೆ 4:00 ಘಂಟೆಗೆ ಗ್ರಾಮದ ,ಪ್ರಮುಖ ಬೀದಿಗಳಲ್ಲಿ ಶಿವ ನಾಮ ಜಪ ನಂತರ ಬೆಳಿಗ್ಗೆ 5:00 ಘಂಟೆಗೆ ಇಷ್ಟಲಿಂಗ ಪೂಜೆ ಜೊತೆ ಶಿವ ಸ್ತುತಿಃ ಅದರ,
ಜೊತೆಗೆ ಇವತ್ತಿನ ದಿವಸ ಶ್ರೀ ಕೃಷ್ಣ ಜನ್ಮಾಷ್ಠಮಿಯ ನಿಮಿತ್ಯ ಕೃಷ್ಣ ಮುರ್ತಿ ಪೂಜೆಯನ್ನು ಸತ್ಸಂಗದ ಶರಣ ದಂಪತಿಗಳಾದ ಶ್ರೀ ಬಸವಪ್ರಭು ಸುರೇಶ ವಂಟಮೂರಿ ಶ್ರೀಮತಿ ಸವೀತಾ ಬಸವಪ್ರಭು ವಂಟಮೂರಿ ಈ ದಂಪತಿಗಳು ಸತ್ಸಂಗದ ಪರವಾಗಿ ಶ್ರೀ ಕೃಷ್ಣ ಮೂರ್ತಿಗೆ
ಶ್ರೀ ಕಾಡಸಿದ್ದೇಶ್ವರ ಸತ್ಸಂಗದ ಸದಸ್ಯರಿಂದ ಮತ್ತು ಗ್ರಾಮದ ಶರಣರು ಹಾಗೂ ಸಮಸ್ತ ಬಸ್ತವಾಡ ಗ್ರಾಮದ ಗುರು ಹಿರಿಯರೊಂದಿಗೆ ವಿಧಿ ವಿಧಾನಗಳೊಂದಿಗೆ ಪೂಜೆ ಕಾರ್ಯಕ್ರಮವನ್ನು ಸಲ್ಲಿಸಲಾಯಿತು.
ವರದಿ:-ಶಾಂತಿನಾಥ್ ಜಿ ಮಗದುಮ್ಮ