————————-ತುಮಕೂರು ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ
ಪಾವಗಡ: ಪಟ್ಟಣದಲ್ಲಿ ಇರುವ ಪ್ರವಾಸಿ ಮಂದಿರಕ್ಕೆ ಗುರುವಾರ ರಂದು ಸ್ವಾಭಿಮಾನ ಪತ್ರಕರ್ತರ ತಂಡ ದಿನಾಂಕ 9/11/25 ಭಾನುವಾರ ರಂದು ತುಮಕೂರು ಜಿಲ್ಲೆಯ ಕಾರ್ಯನಿರತ ಸಂಘದ ಚುನಾವಣೆ ನಡೆಯುತ್ತದೆ ಅದಕ್ಕೆ ಮತಯಾಚನೆ ಮಾಡುವುದಕ್ಕೆ ಪಾವಗಡ ಪಟ್ಟಣಕ್ಕೆ ಆಗಮಿಸಿದರು.

ಇದೇ ವೇಳೆಯಲ್ಲಿ ಸ್ವಾಭಿಮಾನ ಪತ್ರಕರ್ತರ ತಂಡದಿಂದ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾದ ಟಿ ಎಸ್ ಕೃಷ್ಣಮೂರ್ತಿ ಮಾತನಾಡಿ. ಕರ್ನಾಟಕ ಕಾರ್ಯ ನಿರಂತರ ಪತ್ರಕರ್ತರ ಸಂಘದ ಎಲ್ಲಾ ಸದಸ್ಯರೇ ದಿನಾಂಕ 09/11/25 ರಂದು ಕೆ ಯು. ಡಬ್ಲ್ಯೂ. ಜೆ. ಚುನಾವಣೆಯಲ್ಲಿ ಸ್ವಾಭಿಮಾನಿ ಪತ್ರಕರ್ತರು ತಂಡ ಎಲ್ಲೋ ಗ್ರಾಮೀಣ ಭಾಗದ ಪತ್ರಕರ್ತರು ನಮ್ಮ ತಂಡಕ್ಕೆ ನಿಮ್ಮ ಮತ ನಮಗೆ ಹಾಕಿದರೆ ಮತ್ತು ಆಯ್ಕೆ ಮಾಡಿದರೆ. ಮುಂದಿನ ದಿನಗಳಲ್ಲಿ ಎಲ್ಲರನ್ನು ಸಮಾನವಾಗಿ ನೋಡಿ ಅವರಿಗೆ ಸಂಘದ ವತಿಯಿಂದ ಯಾವುದೇ ಸೌಲಭ್ಯ ಬರಲಿ ಪತ್ರಕರ್ತರಿಗೆ ಅನುಕೂಲ ಮಾಡುತ್ತೇನೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ. ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಸ್ಥಾನದ ಅಭ್ಯರ್ಥಿಯಾದ ಕೃಷ್ಣ ತಿಪಟೂರು ಅವರು ಮಾತನಾಡಿ. ಎಲ್ಲಾ ನನ್ನ ಪಾವಗಡ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರಗೆ ಈ ಸಂದರ್ಭದಲ್ಲಿ ನಮಸ್ಕಾರ ಎಂದು ತಿಳಿಸುತ್ತಾ ತುಮಕೂರು ಜಿಲ್ಲೆಯ ಎಲ್ಲಾ ಪ್ರತಿ ತಾಲೂಕಿನಲ್ಲಿ ಸ್ವಾಭಿಮಾನಿ ಪತ್ರಕರ್ತರ ತಂಡಕ್ಕೆ ಗೆಲ್ಲುವುದಕ್ಕೆ ಭರವಸೆ ಕೊಟ್ಟಿದ್ದಾರೆ ಅದಕ್ಕೆ ಪಾವಗಡ ತಾಲೂಕಿನ ಪತ್ರಕರ್ತರು ನಮ್ಮ ತಂಡಕ್ಕೆ ಮತಯಾಚನೆ ಮಾಡಿ ನಮ್ಮ ತಂಡ ಗೆಲ್ಲುವುದಕ್ಕೆ ಮತಯಾಚನೆ ಮಾಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ಈ ವೇಳೆಯಲ್ಲಿ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ ಟಿ.ಇ.ರಘುರಾಮ್. ಸಿದ್ದೇಶ್ ಎನ್ ಎಸ್. ಚಂದ್ರಶೇಖರಯ್ಯ ಸಿಟಿ. ಯೂನಿಸ್. ಮಂಜುನಾಥ್ ಪಿ.ಎನ್. ನಾಗೇಶ್. ಇನ್ನು ಮುಂತಾದವರು ಪತ್ರಕರ್ತರು ಹಾಜರಿದ್ದರು .
ವರದಿ: ಶಿವಾನಂದ




