ಸಿರುಗುಪ್ಪ: ತಾಲೂಕು ಸಮೀಪದ ಮಣ್ಣೂರು ಸೂಗೂರು ಗ್ರಾಮದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಬೇರೊಬ್ಬರ ಹೆಸರಿಗೆ ಪಹಣಿ ಬದಲಾವಣೆ ಪ್ರಕರಣ ಸಂಬಂಧ ಪ್ರಕರಣ ದಾಖಲಾಗಿದೆ.
2 ಎಕರೆ ಜಮೀನನ್ನು ಗ್ರಾಮ ಆಡಳಿತಧಿಕಾರಿ ಹಾಗೂ ತೆಕ್ಕಲಕೋಟೆಯ ಕಂದಾಯ ನಿರೀಕ್ಷಕ ಸೇರಿ ಪಹಣಿ ತಿದ್ದುಪಡಿ ಮಾಡಿದ್ದಾರೆ.
ಇದರ ಸಂಬಂಧ ವಿಜಯಲಕ್ಷ್ಮಿ ದೂರಿನಲ್ಲಿ ತಿಳಿಸಿದ್ದಾರೆ.ಈ ಕುರಿತು ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವರದಿ: ಶ್ರೀನಿವಾಸ ನಾಯ್ಕ




