ಇಲಕಲ್ಲ : ರವಿವಾರ ಇಲಕಲ್ಲ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ 5.1.2025ರಂದು ನಿರ್ದೇಶಕ ಮಂಡಳಿ ಚುನಾವಣೆಗೆ ಮತದಾನ ನಡೆಯಲಿದ್ದು ಪರಿಶಿಷ್ಟ ಜಾತಿ (ಎಸ್. ಸಿ) ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಅಬ್ಯರ್ಥಿಯಾದ ನಾನು ಚಲವಾದಿ ಪವಾಡೆಪ್ಪ ಬಸಪ್ಪ ಅವರ ಗುರುತು ಹಣ್ಣಿನ ಪುಟ್ಟಿ ಇದೆ , ಶೇರುದಾರ ಬಂಧುಗಳಲ್ಲಿ ವಿನಯಪೂರ್ವಕವಾಗಿ ವಿನಂತಿಸಿಕೊಂಡು ತಮಗೆ ಅಮೂಲ್ಯವಾದ ಮತವನ್ನು ಕೊಟ್ಟು ಈ ಬಾರಿ ನಿರ್ದೇಶಕ ಮಂಡಳಿ ಚುನಾವಣೆಯಲ್ಲಿ ಗೆಲ್ಲಿಸಿ ಸೇವೆ ಮಾಡುವ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡರು
ವರದಿ ದಾವಲ್ ಶೇಡಂ