
ಅಥಣಿ: ಗೋವಾದಲ್ಲಿ ಕರ್ನಾಟಕದ ಮೂಲದ ಕೂಲಿ ಕಾರ್ಮಿಕರ ಮೇಲೆ ಪುಂಡಾಟ
ಗೋವಾ ಸರಕಾರದ ವಿರುದ್ಧ ಅಥಣಿಯಲ್ಲಿ ಕರವೇ ಆಕ್ರೋಶ
ಪ್ರತಿಭಟನೆ ನಡೆಸಿ ಗೋವಾ ಸರ್ಕಾರ ವಿರುದ್ಧ ಶಿವರಾಮೇ ಬಣ ಗೌಡರ ಕಾರ್ಯಕರ್ತರಿಂದ ಆಕ್ರೋಶ.
ಬೆಳಗಾವಿ ಜಿಲ್ಲೆಯ ಅಥಣಿ ತಹಶೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ.
ಅಥಣಿ ತಹಶಿಲ್ದಾರ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಕೆ.
ಗೋವಾ ರಾಜ್ಯದ ಕನ್ನಡಿಗರ ಮೇಲೆ ಹಲ್ಲೆ ನಡೆಸಿದವನ್ನ ಬಂಧನ ಮಾಡುವಂತೆ ಕರವೇ ಅಧ್ಯಕ್ಷ ಉದಯ ಮಾಕಣಿ
ಆಗ್ರಹಿಸಿ ಪ್ರತಿಭಟನೆ. ನಡೆಸಿದರು
ವರದಿ: ಸುಕುಮಾರ ಮಾದರ




