ಸೇಡಂ: ತಾಲೂಕಿನ ಮಳಖೇಡ ಮತ್ತು ನೀಲಹಳ್ಳಿ ಗ್ರಾಮಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ಶ್ರೀಮತಿ ಅನುರಾಧ ಪಾಟೀಲ್ ಅವರು ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪ್ರಯುಕ್ತ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಮಳಖೇಡ ಗ್ರಾಮದ ಆಶಾ ಕಾರ್ಯಕರ್ತೆರಾದ ರೇಣುಕಾ, ವಿಜಯಲಕ್ಷ್ಮಿ, ಜಗದೇವಿ ಮತ್ತು ಅಂಗನವಾಡಿ ಕಾರ್ಯಕರ್ತರು ಸುಮಿತ್ರಾ, ತಿಪ್ಪಮ್ಮ ಹಾಗೂ ನೀಲಹಳ್ಳಿ ಗ್ರಾಮದ ಪಿ,ಹೆಚ್,ಸಿ,ಓ ರಾಮುಲಮ್ಮ ಮತ್ತು ಅಂಗನವಾಡಿ ಕಾರ್ಯಕರ್ತೆಯರಾದ ಶಾರದಾ, ಆಶಾ ಕಾರ್ಯಕರ್ತೆರಾದ ಸುನೀತಾ ಮತ್ತು ಹೆಲ್ಪರ್ ಗೌರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




