Ad imageAd image

ಶಾಂತಿಯುತವಾಗಿ ಮೊಹರಂ ಹಬ್ಬ ಆಚರಿಸಿ: ಸಿಪಿಐ ಅಶೋಕ್ ಚವ್ಹಾನ್ 

Bharath Vaibhav
ಶಾಂತಿಯುತವಾಗಿ ಮೊಹರಂ ಹಬ್ಬ ಆಚರಿಸಿ: ಸಿಪಿಐ ಅಶೋಕ್ ಚವ್ಹಾನ್ 
WhatsApp Group Join Now
Telegram Group Join Now

ಶಾಂತಿಯುತವಾಗಿ ಮೊಹರಂ ಹಬ್ಬ ಆಚರಿಸಿ: ಸಿಪಿಐ ಅಶೋಕ್ ಚವ್ಹಾನ್ 

 

 ಕೊಲ್ಹಾರ:ಮೊಹರಂ ಹಬ್ಬದಲ್ಲಿ ದಾಂದಲಿ ಗಲಾಟೆ ಮತ್ತು ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಅಂತವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಪಿಐ ಅಶೋಕ್ ಚವ್ಹಾನ್ ಹೇಳಿದರು

 

ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ನಿಮಿತ್ತ ಶಾಂತಿ ಸಭೆ ಹಮ್ಮಿಕೊಂಡು ಮಾತನಾಡಿದರು, ಪಟ್ಟಣದ ಮುಖಂಡರು ಹಿರಿಯರು ಯುವಕರು ಯಾವುದೇ ಹಬ್ಬವನ್ನು ಹಿಂದೂ ಮುಸ್ಲಿಂ ಭಾವೈಕ್ಯತೆ ವಾಗಿ ಶಾಂತಿ ಮತ್ತು ಸೌಹಾರ್ದಯುತವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆವಹಿಸಿ, ಅವಶ್ಯವಿದ್ದಲ್ಲಿ ಪೊಲೀಸ್ ಇಲಾಖೆಗೆ ಸಹಕಾರ ಕೋರುವಂತೆ ಸಲಹೆ ನೀಡಿದರು ನಂತರ ಮುಖಂಡರು ಮಾತನಾಡಿದರು.

 

ಈ ವೇಳೆಯಲ್ಲಿ ಕ್ರೈಂ ಪಿಎಸ್ಐ ಎಸ್ ಸಿ ಗುರುಬೆಟ್ಟ, ಯತೀಶ್ ಕೆ ಎನ್ ಕೂಡಗಿ ಪಿಎಸ್ಐ, ಟಿ ಟಿ ಹಗೇದಾಳ, ಅಲ್ಲಾಭಕ್ಷ್ ಬಿಜಾಪುರ್, ಪಿ ಕೆ ಗಿರಗಾಂವಿ, ಪುಂಡಲಿಕ್ ಬಾಟಿ , ಶ್ರೀಶೈಲ್ ಮುಳವಾಡ, ದಶರಥ ಈಟಿ, ಇತರರು ಉಪಸ್ಥಿತರಿದ್ದರು.

 

ವರದಿ : ಶಂಕರ್ ತೆಗ್ಗಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!