Ad imageAd image

ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಲ್ಲಿ ಬಸವ ಪಂಚಮಿ ಹಾಲು ಕುಡಿಯೋ ಹಬ್ಬ ಆಚರಣೆ

Bharath Vaibhav
ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಲ್ಲಿ ಬಸವ ಪಂಚಮಿ ಹಾಲು ಕುಡಿಯೋ ಹಬ್ಬ ಆಚರಣೆ
WhatsApp Group Join Now
Telegram Group Join Now

ಇಲಕಲ್ಲ :-ಅಗಸ್ಟ್ 9 ಶುಕ್ರವಾರ ದಿನದಂದು ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದಲ್ಲಿ ಬಸವ ಪಂಚಮಿ ಹಾಲು ಕುಡಿಯೋ ಹಬ್ಬ ಆಚರಣೆ ಪಂಚಮಿಯ ದಿನದಂದು ಹಾಲು ಶಾಲಾ ವಿದ್ಯಾರ್ಥಿಗಳಗೆ ಮಕ್ಕಳಿಗೆ ಕುಡಿಸುವುದರ ಮೂಲಕ ಹಾಲು ಕುಡಿಯುವ ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಇದ್ದರು ಹಾಲು ಕುಡಿಯುವ ಹಬ್ಬದ ಕುರಿತು ನಗರದ ವೈದ್ಯರಾದ ಡಾಕ್ಟರ್ ವಿಠಲ್ ಶ್ಯಾವಿ,, ಡಾಕ್ಟರ್ ಮಹಾಂತೇಶ ಅಕ್ಕಿ ಅಲ್ಲಿ ಸೇರಿರುವಂತಹ ಮಕ್ಕಳನ್ನ ಉದ್ದೇಶಿಸಿ ಮಾತನಾಡಿದರು ಕೊನೆಯಲ್ಲಿ ಗುರು ಮಹಂತ ಶ್ರೀಗಳು ಆಶೀರ್ವಚನ ನೀಡಿದರು.

ವರದಿ :-ದಾವಲ್ ಸೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!