ಬೆಂಗಳೂರು: ಮುಂದಿನ ತಿಂಗಳು ಫೆ. ೧ ರಂದು ಕೇಂದ್ರ ಬಜೆಟ್ ( ೨೦೨೫-೨೬) ಮಂಡನಾಗಲಿದ್ದು, ಕೇಂದ್ರ ಹಣಕಾಸು ಸಚಿವೆ ನರ‍್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಪರ‍್ವಭಾವಿ ಸಭೆ ಜರುಗಿತು.
ಸಭೆಯಲ್ಲಿ ರಾಜ್ಯದ ಪ್ರತಿನಿಧಿಯಾಗಿ ಪಾಲ್ಗೊಂಡಿದ್ದ ಕಂದಾಯ ಸಚಿವ ಕೃಷ್ಣ ಭೈರೆಗೌಡ ಅವರು ಪಾಲ್ಗೊಂಡು ರಾಜ್ಯದ ಬೇಡಿಕೆಗಳನ್ನು ಕೇಂದ್ರದ ಸರಕಾಋದ ಮುಂಡಿಟ್ಟರು. ರಾಜ್ಯದ ಹಣಕಾಸು ಸ್ಥಿತಿಯನ್ನು ಸಮತೋಲನದಲ್ಲಿ ಇಟ್ಟುಕೊಳ್ಳಲು ಅನುಕೂಲವಾಗುವಂತೆ ಹೆಚ್ಚಿನ ಹಣಕಾಸು ಅನುದಾನವನ್ನು ರಾಜ್ಯಕ್ಕೆ ನೀಡಬೇಕೆಂದು ಒತ್ತಾಯಿಸಲಾಯಿತು.
ರಾಷ್ಟçದ ಅಭಿವೃದ್ಧಿಯಲ್ಲಿ ರ‍್ನಾಟಕದ ಪಾತ್ರ ಬಹುಮುಖ್ಯವಾಗಿದ್ದು, ಹೆಚ್ಚಿನ ಜೆಎಸ್.ಟಿ ತೆರಿಗೆ ಸಂಗ್ರಹವನ್ನು ರಾಜ್ಯ ನೀಡುತ್ತಿದೆ. ರಾಜ್ಯದ ಬಜಟ್ ಸರಿದೂಗಿಸಲು ಹಾಗೂ ಹೆಚ್ಚಿನ ಅಭಿವೃದ್ದಿಗೆ ಅನುಕೂಲವಾಗುವಂತೆ ರಾಜ್ಯಕ್ಕೆ ಈ ಬಜೆಟ್‌ನಲ್ಲಿ ಹೆಚ್ಚಿನ ಅನುದಾವನ್ನು ಖಚಿತಪಡಿಸೇಕೆಂದು ಒತ್ತಾಯಿಸಲಾಯಿತು.
ಕೇಂದ್ರ ಬಜೆಟ್: ರಾಜ್ಯಕ್ಕೆ ಹೆಚ್ಚಿನ ಅನುದಾನ ಪೂರೈಕೆಗೆ ಒತ್ತಾಯ




