ಚಿಕ್ಕೋಡಿ :-ಅಬಕಾರಿ ಇಲಾಖೆಯವರೆ ಹಾಗೂ ಗ್ರಾಮ ಪಂಚಾಯತಿ ಆಡಳಿತ ಮಂಡಳಿಯವರೆ ಇದು ಸರಿನಾ ಕರ್ನಾಟಕ ನಿಮ್ಮ ಊರಲ್ಲಿ ಶಿಕ್ಷಣ ಶಾಲೆಯ ಮುಂದೆಯೆ ಮಧ್ಯ ಮಾರಾಟ ಮಾಡುವುದು ನೀವು ನೋಡಿಯೂ ನೋಡದಿದ್ದಂತೆ ಯಾಕೆ ಮೌನಾಆಗಿದ್ದೀರಾ ಎಂಬುವ ಪ್ರಶ್ನೆ ಸಮಸ್ತ ಜನರಿಗೆ ಕಾಡುತ್ತಿದೆ.
ಸರ್ ಇದು ಎಲ್ಲಿ ಬೇರೆಯಲ್ಲ ಚಿಕ್ಕೋಡಿ ತಾಲೂಕಿನ ಬoಬಲವಾಡ ಗ್ರಾಮದ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಇರುವ ಕನ್ನಡ ಪ್ರಾಥಮಿಕ ಶಾಲೆಯ ಮುಂದೇನೆ ಮಾರುತ್ತಿರುವ ದುಂಡಪ್ಪ ಮಲ್ಲಪ್ಪ ಚಿಟ್ಟೆ ಎನ್ನುವವರ ಮನೆಯಲ್ಲಿ ಬ್ಲಾಕ್ ಮಧ್ಯ ಮರಾಠ ಮಾಡುತ್ತಿದ್ದಾರೆ.
ಇದಕ್ಕೆ ಅನುಮತಿ ಕೊಟ್ಟ ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಅಧ್ಯಕ್ಷರು ಹಾಗೂ ಅಬಕಾರಿ ಪೊಲೀಸ್ ಅಧಿಕಾರಿಗಳು ಯಾಕೆ ಸುಮ್ಮನಿದ್ದಾರಾ ತಿಳಿಯುತ್ತಿಲ್ಲಾ
ಯಾವುದೇ ಸಂಬಂಧಪಟ್ಟ ಅಧಿಕಾರಿ ಇಂಥ ಹಳ್ಳಿಯಲ್ಲಿ ಅಜ್ಞಾನ ಮಕ್ಕಳು ಸಜ್ಞಾನವಾಗಲು ಇಂತಹ ಮಧ್ಯ ಮಾರಾಟ ಬೇಕೆ.
ನೀವು ಒಂದು ಅಧಿಕಾರಿಯಾಗಿ ಇವುಗಳನ್ನು ಪರಿಶೀಲನೆ ಮಾಡದೆ ಇರುವುದು ಸರಿನಾ ಈ ಶಿಕ್ಷಣ ಸಂಸ್ಥೆಯ ಮುಂದೆ ಮಧ್ಯ ಮಾರಾಟ ಯಾಕೆ ನಿಮಗೆ ಕಾಣುತ್ತಿಲ್ಲವೇ.
ಈ ಸ್ಟೋರಿ ನೋಡಿದ ತಕ್ಷಣವೇ ಅವರನ್ನು ಕಾಯ್ದೆ ಅಡಿ ಅವರನ್ನು ಒಳಪಡಿಸಿ ತಕ್ಷಣ ಕಠಿಣ ಶಿಕ್ಷೆ ನೀಡಿ ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಸುವುದು ನಿಮ್ಮ ನಮ್ಮ ಕರ್ತವ್ಯ ನಮ್ಮ ಧರ್ಮ ನಮ್ಮಸುದ್ದಿ ವಾಹಿನಿ ಭಾರತ ವೈಭವ.
ವರದಿ:- ರಾಜು ಮುಂಡೆ