ಐಪಿಎಲ್ ಪಂದ್ಯಾವಳಿ ಆರಂಭಕ್ಕೆ ಇನ್ನು ೫ ದಿನಗಳು ಬಾಕಿ ಇದೆ. ಈ ಸಂದರ್ಭದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಆ ತಂಡದ ನಾಯಕ ಶುಭಮಾನ್ ಗಿಲ್ ತಮ್ಮ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಲ ಯತ್ನಿಸುತ್ತಿದ್ದಾರೆ.
ಶುಭಮಾನ್ ಗಿಲ್ ನಾಯಕನಾಗಿ ಟಾಪ್ ಆರ್ಡರ್ನಲ್ಲಿದ್ದಾರೆ. ಅವರೊಂದಿಗೆ ಸಾಯಿ ಸುದರ್ಶನ್ ಹಾಗೂ ಜೋಷ್ ಬಟ್ಲರ್ ಜೊತೆಗಿದ್ದಾರೆ.
ಆಲರೌಂಡರ್ಗಳಲ್ಲಿ ಜೇಷನ್ ಹೋಲ್ಡರ್ ಇದ್ದಾರೆ. ಆದರೆ ಕನಸಿಸ್ಟನ್ಸ್ ಪ್ರದರ್ಶನದ ನಿಟ್ಟಿನಲ್ಲಿ ತಂಡ ಹಾಗೂ ನಾಯಕ ಗಿಲ್ ಮತ್ತಷ್ಟು ಗಟ್ಟಿಯಾಗಬೇಕಿದೆ.
ಈ ೧೯ ನೇ ಎಡಿಷನ್ ಪಂದ್ಯಾವಳಿಯಲ್ಲಿ ಗಿಲ್ ಹಾಗೂ ಗುಜರಾತ್ ಟೈಟನ್ಸ್ ತನ್ನ ಪ್ರಸಿದ್ದಿಯನ್ನು ಮೇಲೆರಿಸಲು ಯತ್ನಿಸಲಿದೆ.
ಗುಜರಾತ್ ಟೈಟನ್ಸ್, ಶುಭಮಾನ್ ಗಿಲ್ಗೆ ಸವಾಲಿನ ಐಪಿಎಲ್




