Ad imageAd image

ಚನ್ನಪ್ಪ ಸರಿಕರ್ ಇವರಿಗೆ ಗೌರವ ಡಾಕ್ಟರೇಟ್ ಪದವಿ

Bharath Vaibhav
ಚನ್ನಪ್ಪ ಸರಿಕರ್ ಇವರಿಗೆ ಗೌರವ ಡಾಕ್ಟರೇಟ್ ಪದವಿ
WhatsApp Group Join Now
Telegram Group Join Now

 

ಬೆಳಗಾವಿ:  ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ಭೀಮಪ್ಪ ಚನ್ನಪ್ಪ ಸರಿಕರ್ ಮಾಜಿ JDS ನ ಶಾಸಕರು 2004 To 2008 ರ ಅವಧಿಯಲ್ಲಿ ಹಲವಾರು ರಾಜಕೀಯ ಸೇವೆಗಳು ಹಾಗೂ ಸಮಾಜದ ಗುಣಮಟ್ಟದ ಕಾರ್ಯಗಳನ್ನು ಹಾಗೂ ದೀನ ದಲಿತರ ಏಳಿಗೆಗಾಗಿ ತಮ್ಮ ಶಾಸಕರ ಅವಧಿಯಲ್ಲಿ ತಮಗೆದ್ದ ಅಲ್ಪ ಅವಧಿಯಲ್ಲಿ ರಾಯಬಾಗ ತಾಲೂಕಿನ ಆಡಳಿತ ಸೌಧ ಹಾಗೂ ಹಲವಾರು ಮಠ ಮಂದಿರಗಳಿಗಾಗಿ ಅವತ್ತಿನ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಜೊತೆ ಒಡನಾಟದಲ್ಲಿದ್ದು ರಾಯಬಾಗ್ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನಗಳನ್ನು ತಂದು ತನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಪಟ್ಟರು ಈ ಗಮನಾರ್ ಸೇವೆಯನ್ನು ಮನದಲ್ಲಿಟ್ಟುಕೊಂಡು ಅವರಿಗೆ ತಮಿಳುನಾಡಿನ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರಿಸರ್ಚ್ ಇನ್ವರ್ಸಿಟಿ ಅವರು ಭೀಮಪ್ಪ ಚನ್ನಪ್ಪ ಸರಿಕರ್ ಇವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಹಾಗು ಕನ್ನಡ ಮಾಣಿಕ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಡಾಕ್ಟರ್ ಭೀಮಪ್ಪ ಚನ್ನಪ್ಪ ಸರಿಕರ್ ಇವರು ಮಾಧ್ಯಮದ ಜೊತೆ ಮಾತನಾಡಿ ನಾನು ಮಾಡಿದ ಹಲವಾರು ರಾಜಕೀಯ ಸೇವೆಗಳು ಹಾಗೂ ಸಾಮಾಜಿಕ ಸೇವೆಗಳು ಗುರುತಿಸಿ ನನಗೆ ಈ ಗೌರವ ಡಾಕ್ಟರೇಟ್ ಪದವಿಯನ್ನು ನನ್ನನ್ನು 2004ರಲ್ಲಿ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿ ನನಗೆ ರಾಯಬಾಗ ತಾಲೂಕಿನ ಕ್ಷೇತ್ರಕ್ಕೆ ಸೇವೆ ಮಾಡಲು ಅವಕಾಶಕೊಟ್ಟರು ಹಾಗೇ ನನ್ನ ತಂದೆ ತಾಯಿಯ ಪುಣ್ಯ ಹಾಗೂ ಈ ಡಾಕ್ಟರೇಟ್ ಪದವಿಯನ್ನು ಪಡೆದುಕೊಳ್ಳಲು ಬಳ ಸಂತೋಷ ಪಡ್ತಾ ಇದ್ದೇನೆ ಎಂದು ಮಾಧ್ಯಮ ಮಿತ್ರರೊಂದಿಗೆ ಜೊತೆ ತಮ್ಮ ಖುಷಿಯನ್ನು ಹಂಚಿಕೊಂಡರು ಹಾಗೆ ಮಾಧ್ಯಮದವರು ಕೂಡ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!