ನಿಪ್ಪಾಣಿ: ಬೋರ್ಗಾoವ್ ಯುವ ನಾಯಕರಾದ 2025ರ ರಿಯಲ್ ಸ್ಮಾರ್ಟ್ ಅವಾರ್ಡ್ ಪಡೆದಿದ್ದಕ್ಕೆ ಹೃದಯಪೂರ್ವಕ ಅಭಿನಂದನೆಗಳು.
ದಿನಾಂಕ 3/05/2025 ರಂದು ಜೀ ಕನ್ನಡ ನ್ಯೂಸ್ ಚಾನೆಲ್ ಸಹಕಾರ ರತ್ನ ಯುವ ನಾಯಕರಾದ ಶ್ರೀ ಉತ್ತಮನ ಪಾಟೀಲ್ ರಿಯಲ್ ಸ್ಮಾರ್ಟ್ ಅವಾರ್ಡ್ 2025 ರಲ್ಲಿ ಪಡೆದಿದ್ದಕ್ಕಾಗಿ ಗಣ್ಯಮಾನ್ಯರು ಹೃದಯಪೂರ್ವಕ ಅಭಿನಂದನೆ ತಿಳಿಸಿದರು.
ಈ ಸಂದರ್ಭದಲ್ಲಿ ಬೋರಗಾವ್ ಕೂರ್ಲಿ ಗ್ರಾಮದ ನಿರೂಪಣೆ ಅಸೆಂಬ್ಲಿ ವತಿಯಿಂದ ಅಭಿನಂದನೆ ತಿಳಿಸಲಾಯಿತು.
ವರದಿ: ರಾಜು ಮುಂಡೆ




