ಚೆನ್ನೆöÊ: ಚೆನ್ನೆöÊ ಸೂಪರ್ ಕಿಂಗ್ಸ್ ತಂಡವು ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊನೆಗೂ ಗೆಲುವಿನ ಹಳಿಗೆ ಮರಳಿದೆ. ಕಳೆದ ರಾತ್ರಿ ನಡೆದ ಪಂದ್ಯಾವಳಿಯ ೧೮ ನೇ ಪಂದ್ಯದಲ್ಲಿ ಅದು ದೆಹಲಿ ಕ್ಯಾಪಿಟಲ್ಸ್ ತಂಡವನ್ನು ೨೩ ರನ್‌ಗಳಿಂದ ಮಣಿಸಿತು.
ಇಲ್ಲಿನ ಎಂ. ಚಿದಂಬAರA ಕ್ರೀಡಾಂಗಣದಲ್ಲಿ ಸತತ ಮೂರು ಪಂದ್ಯಗಳ ಸೋಲಿನ ನಂತರ ಮೊದಲ ಜಯ ದಾಖಲಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ ಕೆಕೆಆರ್ ತಂಡವನ್ನು ಹಿಂದಕ್ಕೆ ಹಾಕಿ ೯ ಸ್ಥಾನ ಪಡೆಯಿತು.
ಸ್ಕೋರ್ ವಿವರ
ಚೆನ್ನೆöÊ ಸೂಪರ್ ಕಿಂಗ್ಸ್ ೨೦ ಓವರುಗಳಲ್ಲಿ ೨ ವಿಕೆಟ್‌ಗೆ ೨೧೨
ಸಂಜು ಸ್ಯಾಮ್ಸನ್ ೧೧೫ ( ೫೬ ಎಸೆತ, ೧೫ ಬೌಂಡರಿ, ೪ ಸಿಕ್ಸರ್)
ಆಯುಷ್ ಮ್ಹಾತ್ರೆ ರಿಟೈರ್ಟ್ ಔಟ್ ೫೯( ೩೬ ಎಸೆತ, ೩ ಬೌಂಡರಿ, ೪ ಸಿಕ್ಸರ್)
ಶಿವಂ ದುಬೈ ೨೦ (೧೦ ಎಸೆತ, ೨ ಬೌಂಡರಿ, ೧ ಸಿಕ್ಸರ್)
ಅಕ್ಷರ ಪಟೇಲ್ ೩೯ ಕ್ಕೆ೧
ದೆಹಲಿ ಕ್ಯಾಪಿಟಲ್ಸ್ ೨೦ ಓವರುಗಳಲ್ಲಿ ೧೮೯
ಟ್ರಿಸ್ಟನ್ ಸ್ಟಬಸ್ ೬೦ (೩೮ ಎಸೆತ, ೪ ಬೌಂಡರಿ, ೩ ಸಿಕ್ಸರ್)
ಫಾತುಮ್ ನಿಶಾಂಕಾ ೪೧ (೨೪ ಎಸೆತ, ೫ ಬೌಂಡರಿ, ೨ ಸಿಕ್ಸರ್)
ಜೆಮ್ಮೀ ಓವರಟನ್ ೧೮ ಕ್ಕೆ ೪, ಅನ್ಸೂಲ್ ಕಾಂಬೋಜ್ ೩೫ ಕ್ಕೆ ೩)
ಪಂದ್ಯ ಶ್ರೇಷ್ಠ: ಸಂಜು ಸ್ಯಾಮ್ಸನ್
ಕೊನೆಗೂ ಗೆದ್ದ ಚೆನ್ನೆöÊ ಸೂಪರ್ ಕಿಂಗ್ಸ್




