ಭಾರತದ ಯುವ ಚೆಸ್ ಆಟಗಾರ ಗುಕೇಶ್ ಅವರು ಫಿಡೆ ಗ್ರ್ಯಾಂಡ್ ಸ್ವೀಸ್ ಚೆಸ್ ಪಂದ್ಯಾವಳಿಯಲ್ಲಿ ಸತತ ಮೂರನೇ ಬಾರಿಗೆ ಸೋಲನುಭವಿಸಿದ್ದಾರೆ.
ಅವರು ಸ್ವೀಜರ್ ಲೆಂಡಿನ ಎಡಿಜ್ ಗುರೇಲ್ ಅವರಿಗೆ ಪರಾಭವಗೊಂಡರು. ಆದರೆ ಈ ಚೆಸ್ ಪಂದ್ಯಾವಳಿಯಲ್ಲಿ ಭಾರತದ ಇತರ ಆಟಗಾರರು ತಮ್ಮ ತಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಜಯಗಳಿಸಿದರು. ಅಲ್ಲದೇ ಪಂದ್ಯಾವಳಿಯಲ್ಲಿ ತಮ್ಮ ಆಟದ ಲಯವನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ.




