ಮುದಗಲ್ಲ :ಪುರಸಭೆ ವತಿಯಿಂದ ಛತ್ರಪತಿ ಶಿವಾಜಿ ಯ 395 ನೇ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ನವೀನ್ ಇಂಗಾಳೆ ಅವರು ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ಕನಾ೯ಟಕ ಕ್ಷತ್ರಿಯರು ಒಕ್ಕೂಟದ ಕಾಯ೯ದಶಿ೯ ಯಾದ ಶ್ರೀನಿವಾಸ ಚಿತ್ರಗಾರ ಅವರು ಮಾತನಾಡಿ, ದೇಶ ಕಂಡ ಅಪ್ರತಿಮ ನಾಯಕ ಶಿವಾಜಿ ಮಹಾರಾಜರು, ಹಿಂದೂಗಳ ರಕ್ಷ ಣೆಗಾಗಿ ಹಲವಾರು ಯುದ್ಧಗಳನ್ನು ಮಾಡಿ ಹಿಂದೂ ಸಾಮ್ರಾಟ ಎನಿಕೊಂಡವರು ಎಂದರು.

ಇ ಸಂದರ್ಭದಲ್ಲಿ ಪುರಸಭೆ ಯ ನೈಮಲ್ಯ ಅಧಿಕಾರಿಯಾದ ಆರೀಪ್ ಹುನ್ನಿಸಾ ಬೇಗಂ , ಸಿಬ್ಬಂದಿ ಗಳಾದ ಚನ್ನಮ್ಮ ದಳವಾಯಿ ಹರೇಮಠ ,ನಿಸಾರ್ ಅಹಮದ್, ಜಿಲಾನಿ , ಪಾಶ ,ನವೀನ್ ಕುಮಾರ್,ಕಾಂಗ್ರೆಸ್ ಪಕ್ಷದ ಮುಖಂಡರಾದ ಮೈಬುಬೂ ಸಾಬ ಬಾರಿಗಿಡ , ಹುಸೇನ್ ಅಲಿ, ಖದೀರ್ ಪಾನವಾಲೆ ಹಾಗೂ
ಕನಾ೯ಟಕ ಕ್ಷತ್ರಿಯರು ಒಕ್ಕೂಟದ ಸದಸ್ಯರಾದ ಭಾವನಿ ಸಿಂಗ್, ಹನುಮಂತ ಗೂಳಿ, ಠಾಕೂರ್ ಸಿಂಗ್ ,ಅಮರ್ ಸಿಂಗ್ , ಪರಶುರಾಮ ಸಿಂಗ್ ಇತರರು ಉಪಸ್ಥಿತರಿದ್ದರು..
ವರದಿ: ಮಂಜುನಾಥ ಕುಂಬಾರ




