ಕಾಗವಾಡ : ಚಿದಾನಂದ ಬೇಡಿಕಿಹಾಳೆ ಜೋಗುಳ ಕಾಗವಾಡ ತಾಲೂಕ ಇವರು ಜುಗುಳ್ ಗ್ರಾಮದ ನಿವಾಸಿಯಾಗಿದ್ದು ವಯಸ್ಸು 54, ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಸಿಇಓ ಚಿದಾನಂದ ಈರಪ್ಪ ಬೇಡಿಕಿಹಾಳೆ ಇವರು ಬುಧವಾರ ಹೃದಯಘಾತದಿಂದ ನಿಧನರಾಗಿದ್ದಾರೆ ಅವರಿಗೆ ಪತ್ನಿ ಇಬ್ಬರು ಪುತ್ರರು ಇದ್ದಾರೆ. ದೇವರು ಅವರ ಆತ್ಮಕ್ಕೆ ಚೀರ ಶಾಂತಿ ನೀಡಲಿ ಎಂದು ಪ್ರಾರ್ಥಿಸೋಣ.
ವರದಿ : ರಾಜು ಮುಂಡೆ




