Ad imageAd image

ರಾಜ್ಯದ ಕೋಲಾರಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರಿಗೆ ಕಂಬಳಿ ಹೊದಿಸಿ ಸ್ವಾಗತಿಸಿದ,ಚುನಾವಣಾ ಮುಖ್ಯ ವಕ್ತಾರರಾದ ಮಹಾಂತೇಶ್.ಲಕ್ಷ್ಮಣ ಹಟ್ಟಿ.

Bharath Vaibhav
ರಾಜ್ಯದ ಕೋಲಾರಕ್ಕೆ ಆಗಮಿಸಿದ ರಾಹುಲ್ ಗಾಂಧಿಯವರಿಗೆ ಕಂಬಳಿ ಹೊದಿಸಿ ಸ್ವಾಗತಿಸಿದ,ಚುನಾವಣಾ ಮುಖ್ಯ ವಕ್ತಾರರಾದ ಮಹಾಂತೇಶ್.ಲಕ್ಷ್ಮಣ ಹಟ್ಟಿ.
WhatsApp Group Join Now
Telegram Group Join Now

ಬಾದಾಮಿ:-  ಕೆಪಿಸಿಸಿ ರಾಜ್ಯ ವಕ್ತಾರ ಮಹಾಂತೇಶ್ ಲಕ್ಷ್ಮಹಟ್ಟಿ ಅವರು ಕೋಲಾರದಲ್ಲಿ ರಾಹುಲ್ ಗಾಂಧಿಯವರು ರಾಜ್ಯಕ್ಕೆ ಆಗಮಿಸಿದ್ದು ಭರ್ಜರಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಕೋಲಾರಕ್ಕೆ ಆಗಮಿಸಿದ್ದ ರಾಹುಲ್ ಗಾಂಧಿಯವರಿಗೆ ಹಾಲುಮತದ ಸಾಂಪ್ರದಾಯಿಕ ಕಂಬಳಿಯನ್ನು ತೊಡಿಸಿದ ಮುಖ್ಯ ವಕ್ತಾರ ಮಹಾಂತೇಶ್ಲಕ್ಶ್ಮಣ ಹಟ್ಟಿ ಕಂಬಳಿಯ ಮಹತ್ವದ ಬಗ್ಗೆ ಶುಭ ಸಂಕೇತದ ಸೂಚನೆಗಳ ಬಗ್ಗೆ ರಾಹುಲ್ ಗಾಂಧಿಯವರಿಗೆ ತಿಳಿಸಿ ಹೂಮಾಲೆ ಹಾಕಿ ಸ್ವಾಗತಿಸಿದರು.

ರಾಜ್ಯದ 21 ಕೆಪಿಸಿಸಿ ವಕ್ತಾರರಲ್ಲಿ ಮುಖ್ಯ ¡ವಕ್ತಾರರಾಗಿಯೂ ಸಹ ನೇಮಕಗೊಂಡಿದ್ದು ಕಾಂಗ್ರೆಸ್ ಪಾಳ್ಯಯದಲ್ಲಿ ರಾಜ್ಯಕ್ಕೆ ಸಂತೋಷದ ವಿಷಯವಾಗಿದೆ.ಇಡೀ ರಾಜ್ಯದಲ್ಲಿ ಚಿಕ್ಕ ವಯಸ್ಸಿನ ವಕ್ತಾರರಲ್ಲಿ ಇವರು ತಮ್ಮದೇ ಮಾತಿನಿಂದ ರಾಜ್ಯದ ಗಮನವನ್ನು ಸೆಳೆಯುತ್ತಿದ್ದು ಬೀದರ್ ಇಂದ ಮೈಸೂರು ವರೆಗೆ ಪತ್ರಿಕಾಗೋಷ್ಠಿಗಳನ್ನ ನಡೆಸುತ್ತಾ ಪಕ್ಷ ಸಂಘಟನೆ ಮಾಡುತ್ತಿದ್ದಾರೆ.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!