ಚಿಕ್ಕೋಡಿ:ನಾವು ಪತ್ರಕರ್ತರು ಬಹಳಷ್ಟು ಅಧಿಕಾರಿಗಳ ಬಗ್ಗೆ ಒಳ್ಳೆಯದೋ ಕೆಟ್ಟದೋ ಓದುತ್ತೇವೆ ಆದರೆ ನಮ್ಮ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಅಸಿಸ್ಟೆಂಟ್ ಕಮಿಷನರ್ ಸಾಹೇಬರರಾದ ಶ್ರೀ ಸುಭಾಷ್ ಸಂಪಗಾವಿ ಅವರಿಗೆ ರಾಜ್ಯಪಾಲರ ಪ್ರಶಸ್ತಿ ಅರ್ಪಿಸಲಾಗಿದೆ.
ನಾವು ಪತ್ರಕರ್ತರಿಗೆ ಇಂತಹ ಸುದ್ದಿ ಮಾಡಲು ಎಷ್ಟು ಹೆಮ್ಮೆ ಅನಿಸುತ್ತದೆ ತಮ್ಮ ಬಾಲ್ಯದ ವಯಸ್ಸಿನಲ್ಲಿ ಕಷ್ಟದಲ್ಲಿ ಬೆಳೆದು ಶಿಕ್ಷಣ ಓದಿ ಒಬ್ಬ ಸರ್ಕಾರಿ ಅಧಿಕಾರಿಯಾದ ನಂತರ ಅವರ ಬಗ್ಗೆ ನೆಗೆಟಿವ್ ವಿಷಯವಾಗಿ ಬರಿಯಲು ಸ್ವಲ್ಪ ಕೈ ಕಂಪಿಸುತ್ತವೆ.
ಆದರೆ ಕಷ್ಟದಲ್ಲಿ ಬೆಳೆದು ಕಷ್ಟದಲ್ಲಿ ಶಿಕ್ಷಣ ಓದಿ ಒಬ್ಬ ನಿಷ್ಠಾವಂತ ಅಧಿಕಾರಿಗಳ ಬಗ್ಗೆ ಬರೆಯಲು ಚೂರು ಕೂಡ ಕಂಪಿಸುವದಿಲ್ಲ ಇದು ನಮ್ಮ ಚಿಕ್ಕೋಡಿಯ ಹೆಮ್ಮೆಯ ವಿಷಯವಾಗಿದೆ.
ಅವರು ಚಿಕ್ಕೋಡಿಯಲ್ಲಿ ಕೆಲವು ವರ್ಷಗಳಿಂದ ಒಳ್ಳೆಯ ಆಡಳಿತಡಲ್ಲಿ ಅಸಿಸ್ಟೆಂಟ್ ಕಮಿಷನರ್ ಎ.ಸಿ ಅಧಿಕಾರಿಯಾಗಿ ಕೆಲಸಡಲ್ಲಿ ತಮ್ಮನ್ನು ತೊಡಗಿಸಿದ್ದಾರೆ ಅವರು ತಮ್ಮ ಅಧಿಕಾರಕ್ಕೆ ಯಾವುದೇ ಒಂದು ಸಣ್ಣ ಧಕ್ಕೆ ಬರದಂತೆ ನಡೆದುಕೊಂಡು ಬಂದಿದ್ದಾರೆ.
ಹೋದೆ ಚುನಾವಣೆಯಲ್ಲಿ ಅವರು ರಾಯಚೂರು ಜಿಲ್ಲೆಯ ಚುನಾವಣೆಯಲ್ಲಿ ಆಡಳಿತ ಸಂದರ್ಭದಲ್ಲಿ ಅವರ ಒಂದು ಒಳ್ಳೆಯ ಆಡಳಿತ ಜನರೊಡನೆ ಒಳ್ಳೆಯ ಒಡನಾಟ ಸದೃಢ ಕೆಲಸ ಕಾರ್ಯದಲ್ಲಿ ಒಳ್ಳೆವರಾಗಿ ಕರ್ತವ್ಯ ನಿಭಾಯಿಸಿದ್ದರು.
ಇದನ್ನೆಲ್ಲವನ್ನು ಅರಿತ ಕರ್ನಾಟಕ ರಾಜ್ಯಪಾಲರ ಪ್ರಶಸ್ತಿ ಅರ್ಪಿಸಿಕೊಳ್ಳುವ ಸಂದರ್ಭ ಬಂದಿದೆ
ಇಂತಹ ಅಧಿಕಾರಿಗೆ ನಮ್ಮ ಭಾರತ ವೈಭವ ದಿನಪತ್ರಿಕೆ ಹಾಗೂ ಬಿ ವಿ ಸುದ್ದಿ ವಾಹಿನಿಯ ಸಂಪಾದಕರು ಹಾಗೂ ವರದಿಗಾರರಿಂದ ಅವರಿಗೊಂದು ಸಲಾಂ.
ವರದಿ :ರಾಜು ಮುಂಡೆ




