Ad imageAd image

ಚಿಕ್ಕೋಡಿ ಲೋಕಸಭಾ ಕ್ಷೇತ್ರ

Bharath Vaibhav
WhatsApp Group Join Now
Telegram Group Join Now

 

ಮುನ್ನಡೆ : ಕಾಂಗ್ರೆಸ್ ಅಭ್ಯರ್ಥಿ
ಹಿನ್ನೆಡೆ : ಬಿಜೆಪಿ ಅಭ್ಯರ್ಥಿ

ಹದಿನೈದನೇ ಸುತ್ತು ಪ್ರಾರಂಭ ಭಾರಿ ಮುನ್ನಡೆ ಕಾಯ್ದುಕೊಂಡ ಪ್ರಿಯಂಕಾ ಜಾರಕಿಹೋಳಿ

ಅಣ್ಣಾಸಾಬ ಜೊಲ್ಲೆ (ಬಿಜೆಪಿ ಅಭ್ಯರ್ಥಿ) – 405892
ಪಡೆದ ಮತಗಳು

ಪ್ರಿಯಂಕಾ ಜಾರಕಿಹೋಳಿ (ಕಾಂಗ್ರೆಸ್ ಅಭ್ಯರ್ಥಿ) – ಪಡೆದ ಮತಗಳು 487958

ಅಂತರ – 82066 ಮತಗಳು

ಬಿಜೆಪಿ ಅಭ್ಯರ್ಥಿ ಅಣ್ಣಾಸಾಬ ಜೊಲ್ಲೆಗೆ ಭಾರಿ ಹಿನ್ನಡೆ

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ.

12ನೇ ಸುತ್ತಿನ ಮತ ಎಣಿಕೆ ಮುಕ್ತಾಯ.

ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಗೆ 101381 ಮತಗಳ ಮುನ್ನಡೆ.
ಕ್ಷೇತ್ರದಲ್ಲಿ 931202 ಮತ ಎಣಿಕೆ ಕಾರ್ಯ ಮುಕ್ತಾಯ.

ಬಿಜೆಪಿ- 503771
ಕಾಂಗ್ರೆಸ್- 402390
ಮುನ್ನಡೆ- 101381

WhatsApp Group Join Now
Telegram Group Join Now
Share This Article
error: Content is protected !!