ಚಿಕ್ಕೋಡಿ :ಪ್ರತ್ಯೇಕ ಜಿಲ್ಲೆಗಾಗಿ ಸತತ 12ನೇ ದಿನದ ಧರಣಿ ನನಸಾಗದ ಕನಸು ಜಿಲ್ಲೆಗಾಗಿ ಸದಾ ಹೋರಾಡುತ್ತಿವೆ ಎಂದ ಜಿಲ್ಲಾ ಹೋರಾಟ ಸಮಿತಿ ಚಿಕ್ಕೋಡಿ ಯವರು.
ಈ ಸಂದರ್ಭದಲ್ಲಿ ಓಬಿಸಿ ಮೂರ್ಛೆ ಜಿಲ್ಲಾ ಅಧ್ಯಕ್ಷರಾದ ಶ್ರೀ ಭೀಮಪ್ಪ ಬನಶಂಕರಿ ಇವರು ಮಾತನಾಡಿ ಸತತಿ 27 ವರ್ಷಗಳಿಂದ ಹಲವು ಹೋರಾಟಗಾರರು ಪ್ರತ್ಯೇಕಜಿಲ್ಲೆಗಾಗಿ ಹೋರಾಟ ಧರಣಿ ಸತ್ಯಾಗ್ರ ಮಾಡಿ ಅಸು ನಿಗಿದರು ಆದರೆ ಜಿಲ್ಲೆ ಮಾಡುವ ಮನಸ್ಸು ಯಾರಿಗೆ ಬರ್ಲಿಲ್ಲ.
ಸತತ ಮೂವತ್ತು ವರ್ಷಗಳಿಂದ ಜಿಲ್ಲೆಗಾಗಿ ಹಗರಿಗಳು ಹೋರಾಟ ಮಾಡುತ್ತಿರುವ ಹೋರಾಟಗಾರರು ಎಷ್ಟೇ ಹೋರಾಟಗಳು ನಡೆದರೂ ನಡೆಯಲಿ ಜಿಲ್ಲೆಯಾಗಲೆ ಬೇಕು ಜಿಲ್ಲೆಗಾಗಿ ಸತತ ಧರಣಿ ಸತ್ಯಾಗ್ರಹ ಮಾಡಲು ಸಿದ್ಧರಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷರಾದ ಸಂಜು ಬಡಿಗೇರ್, ಸಮಾಜ ಸೇವಕರಾದ ಚಂದ್ರಕಾಂತ್ ಹುಕ್ಕೇರಿ, ಎಲ್ಲ ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವರದಿ :ರಾಜು ಮುಂಡೆ