———————————————-ಮುಧೋಳ್ ಇಂದಿರಾ ಗಾಂಧಿ ವಸತಿ ನಿಲಯದಲ್ಲಿನ ಸಮಸ್ಯೆ
ಸೇಡಂ: ತಾಲ್ಲೂಕಿನ ಮುಧೋಳ ಇಂದಿರಾಗಾಂಧಿ ವಸತಿ ನಿಲಯದಲ್ಲಿ ಮೂಲಭೂತ ಸೌಕರ್ಯ ಇಲ್ಲದೆ ಪರದಾಡುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಸರಕಾರದಿಂದ ಅನುದಾನ ಇಲ್ಲಾ ಟೆಂಡರ್ ಕರೀಬೇಕು ಕರಿದ ಮೇಲೆ ನಾವು ಸ್ವಚ್ಚ ಮಾಡುತಿವಿ ಎಂದು ಉಡಾಫೆ ಉತ್ತರ ನೀಡುತ್ತಿರುವ ಅಲ್ಲಿನ ವಾರ್ಡನ್ ಅವರು ಆದರಿಂದ ಕೂಡಲೇ ಈ ಮೂಲಭೂತ ಸೌಕರ್ಯ ಒದಗಿಸಿ ವಸತಿ ನಿಲಯದ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು.
ಅಲ್ಲಿರುವ ಸಮಸ್ಯೆಗಳು.
1. ಹದಗೆಟ್ಟ ಶೌಚಾಲಯ
2. ಸರಿಯಾದ ಮಲಗೋಕೆ ಬೆಡ್ ಇಲ್ಲಾ.
3. ಎಲೆಕ್ಟ್ರಿಕ್ ಬಟನ್ ಇಲ್ಲಾ.
4. ಕೋಣೆಯ ಕಿಡಕಿ ಹಾಗೂ ಡೋರ್ ಇಲ್ಲಾ.
5. ಸ್ವಚ್ಚತೆ ಮಾಡಲು ಬೇರೆ ವಸತಿ ನಿಲಯಗಳಲ್ಲಿ ಸ್ವಚಗಾರರಿದರೆ ಆದರೆ ಇಲಿ ಯಾಕೆ ಇಲ್ಲಾ.
ಕೂಡಲೇ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ರೇವಣಸಿದ್ದಪ್ಪ. ಎಸ್. ಸಿಂಧೆ
ವಕೀಲರು ಹಾಗೂ ಬಹುಜನ ಸಮಾಜ ಪಕ್ಷ ಸೇಡಂ ವಿಧಾನ ಸಭೆಯ ಅಧ್ಯಕ್ಷರು ಆಕ್ರೋಶ ವ್ಯಕ್ತಪಡಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




