ಚಿಂಚೋಳಿ ಸಂಪೂರ್ಣ ಬಂದ

Bharath Vaibhav
ಚಿಂಚೋಳಿ ಸಂಪೂರ್ಣ ಬಂದ
WhatsApp Group Join Now
Telegram Group Join Now

ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತಿದವರಿಗೆ ನಾಗರಿಕ ಹಿತಾ ರಕ್ಷಣೆ ಸಮಿತಿ ಚಿಂಚೋಳಿ ವತಿಯಿಂದ ಅಮಿತ್ ಶಾ ಅವರ ಅಣಕು ಶವವನ್ನು ಮೆರವಣಿಗೆ ಮೂಲಕ ಪ್ರತಿಭಟನೆ ಮಾಡಲಾಯಿತು ಸುತ್ತ ಮುತ್ತಲಿನ ಗ್ರಾಮದ ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ:ಸುನಿಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!