Ad imageAd image

ಇಡೀ ದೇಶದಲ್ಲೆಡೆ ಕ್ರಿಸ್ಮಸ್ ಸಂಭ್ರಮ ತಾಲೂಕಿನ ಸುಲೇನಹಳ್ಳಿ ಗ್ರಾಮದಲ್ಲಿ ಇರುವ ಚರ್ಚಿನಲ್ಲಿ ಅದ್ದೂರಿಯಾಗಿ ನಡೆದ ಕ್ರಿಸ್ಮಸ್ ಸಂಭ್ರಮ…

Bharath Vaibhav
ಇಡೀ ದೇಶದಲ್ಲೆಡೆ ಕ್ರಿಸ್ಮಸ್ ಸಂಭ್ರಮ ತಾಲೂಕಿನ ಸುಲೇನಹಳ್ಳಿ ಗ್ರಾಮದಲ್ಲಿ ಇರುವ ಚರ್ಚಿನಲ್ಲಿ ಅದ್ದೂರಿಯಾಗಿ ನಡೆದ ಕ್ರಿಸ್ಮಸ್ ಸಂಭ್ರಮ…
WhatsApp Group Join Now
Telegram Group Join Now

ಮೊಳಕಾಲ್ಮೂರು : ದೇಶದಲ್ಲೆಡೆ ಮತ್ತು ರಾಜ್ಯದಲ್ಲೆಡೆ ಅನೇಕ ರೀತಿಗಳಲ್ಲಿ ಸಂಭ್ರಮ ಸಡಗರದಲ್ಲಿ ವಿಶೇಷ ರೀತಿಯಲ್ಲಿ ಕ್ರಿಸ್ಮಸ್ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ ಅದರಂತೆ ತಾಲೂಕಿನ ಸೂಲಿನಹಳ್ಳಿ ಗ್ರಾಮದ ಚರ್ಚಿನಲ್ಲಿ ನೂರಾರು ಏಸುಕ್ರಿಸ್ತನ ಅನ್ಯಾಯಗಳು ಸೇರಿ ವಿಶೇಷವಾಗಿ ಕ್ರಿಸ್ಮಸ್ ಸಂಭ್ರಮವನ್ನು ಆಚರಿಸಿದರೂ.

ಯೇಸು ಕ್ರಿಸ್ತನು ಹಾಡಿಗೆ ವಿವಿಧ ರೀತಿಯಲ್ಲಿ ನೃತ್ಯ ಮಾಡಿ ಏಸುಕ್ರಿಸ್ತನಿಗೆ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಏಸುಕ್ರಿಸ್ತನ ನೂರಾರು ಭಕ್ತರು ಚರ್ಚಿನ ವೀರೇಶ್ ಪಾಸ್ಟರ್ ಇನ್ನು ಹಲವರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ವರದಿ : ಪಿಎಂ ಗಂಗಾಧರ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!