ಚಿಂಚೋಳಿ: ಎಂ.ಬಿ ನಗರ ಪೋಲಿಸ್ ಠಾಣೆಯ ಪಿ.ಐ ಶಿವಾನಂದ ವಾಲಿಕಾರ ರವರನ್ನು ಅಮಾನತ್ತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿ ನಗರ ಪೊಲೀಸ್ ಆಯುಕ್ತರ ಕಛೇರಿ ಮುತ್ತಿಗೆ ಮಾದಿಗ ಸಮಾಜದ ಮುಖಂಡರು ಕಲ್ಬುರ್ಗಿ ಜಿಲ್ಲೆಯಲ್ಲಿ ನಡೆದಂತಹ ಅಹಿತಕರ ಘಟನೆಯನ್ನು ಕುರಿತು ಮನವಿ ಪತ್ರವನ್ನು ಸಲ್ಲಿಸುತ್ತಿರುವ ಸಂದರ್ಭದಲ್ಲಿ ಹೋರಾಟಗಾರ ಮತ್ತು ಪೊಲೀಸರ ನಡುವೆ ಘರ್ಷಣೆ ಪೊಲೀಸ್ ಇಲಾಖೆಯವರು ಮಾದಿಗ ಸಮಾಜದ ಹೋರಾಟಗಾರರ ರೊಚ್ಚಿಗೆದ್ದಿ ಪ್ರತಿಭಟನಾಕಾರರನ್ನು ತಡೆಯುವಂತಹ ಪ್ರಯತ್ನ ಪೋಲಿಸ್ ಇಲಾಖೆಯವರು ಮಾಡುತ್ತಿದ್ದಾರೆ ಮರಣ ಹೊಂದಿದ ಜ್ಯೋತಿಯ ಹಸಿ ಕದಮ್ಮ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದಾರೆ.
ಸಂದರ್ಭದಲ್ಲಿ ಸಮಾಜ ಹೋರಾಟಗಾರರ ದಶರಥ ಕಲಗುರ್ತಿ.ನಾಗರಾಜ್ ಗುಂಡಗುರ್ತಿ ವಿಜಯರಾಜ್ ಸುನಿಲ್ ಸಗಲಗ. ಸೂರ್ಯಕಾಂತ್ ಕಾಂಬ್ಳೆ ಅಮೃತ್ ಕುರಿಕೋಟ ಅರುಣ್ ಕಮಲಾಪೂಕ.ಮುಂತಾದರೂ ಉಪಸ್ಥಿತಿ
ವರದಿ :ಸುನಿಲ್ ಸಲಗರ