ಚಿಕ್ಕೋಡಿ : ರೈತರ ಜಮೀನು ಮಾರಾಟದಲ್ಲಿ ಅನ್ಯಾಯವಾಗಿದೆಯೆಂಬ ಸುದ್ದಿ ಹರಡುತ್ತಿದ್ದಂತೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಬ್ ರಿಜಿಸ್ಟರ್ ಅಧಿಕಾರಿಗಳು ಅವರು ಹೇಳಿದ್ದು ಹೀಗೆ.
ನಾವು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ 1967 ಹೈಕೋರ್ಟ್ ಆದೇಶದ ಅಡಿಯಲ್ಲಿ ಜಮೀನಿನ ಉತಾರಗಳಲ್ಲಿ ಯಾರ ಹೆಸರು ನೊಂದಣಿ ಇದೆಯೋ ಅವರ ಪರವಾಗಿಯೇ ಕೆಲಸ ಮಾಡಬೇಕು ನಾವು ಅದೇ ರೀತಿಯಾಗಿ ಮಾಡಿದ್ದೇವೆ ಆದರೆ ಇವರು ನಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ನಾವು ನಮ್ಮ ಕೆಲಸವನ್ನು ಸರಿಯಾದ ರೀತಿಯಲ್ಲಿ ಮಾಡಿದ್ದೇವೆ ಯಾರ ಹೆಸರು ಉತಾರದಲ್ಲಿ ಇದೆಯೋ ಅವರ ಆದೇಶದಂತೆ ಸ್ಪಷ್ಟದಲ್ಲಿಯೇ ಕೆಲಸ ಮಾಡಿದ್ದೇವೆ.
ಸುಮ್ಮನೆ ಅರೂಪಿಸುವ ಪಾರ್ಟಿಯ ಹೆಸರು ಈ ಉತಾರದಲ್ಲಿ ಇಲ್ಲ ಅವರಿಗೆ ಇದು ತಪ್ಪು ಅನಿಸಿದರೆ ಕಾನೂನು ಕ್ರಮ ಕೈಗೊಳ್ಳಬಹುದು ಹೇಳಿದರು.
ಇದನ್ನು ಹೈಕೋರ್ಟ್ ಕೂಡ ಆದೇಶ ಮಾಡಿದೆ ಎಂದರು ಸುಮ್ನ ಸುಮ್ಮನೆ ಕಚೇರಿ ಹಾಗೂ ಅಧಿಕಾರಿಯ ಹೆಸರು ಕೆಡಸುತ್ತಿದ್ದಾರೆ ಎಂದರು.
ವರದಿ ರಾಜು ಮುಂಡೆ