ಹುಬ್ಬಳ್ಳಿ.ಕಾರ್ತಿಕ ಮಾಸದ ನಿಮಿತ್ಯವಾಗಿ ಹುಬ್ಬಳ್ಳಿಯ ವಾರ್ಡ್ ನಂಬರ್ 44 ರಿಂದ ಸ್ವಚ್ಛತಾ ಆಂದೋಲನ ಪರಿವಾರದ ಸದಸ್ಯರು ರವಿವಾರ ಬೆಳಗ್ಗೆ ಶ್ರೀ ಶ್ರೀ ಸಿದ್ಧಾರೂಢ ಸ್ವಾಮಿ ಮಠದ
ಆವರಣ ಮತ್ತು ಹೂಂಡದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಪರಿವಾರದ ಸದಸ್ಯರು ಶ್ರೀ ವಿ ಮುಕುಂದ, ವೈ ಬಿ ಪಾಟೀಲ್ ಶಿವಾನಂದ ನಾರನ್ನವರ್ ರತ್ನಾಕರ ಶೆಟ್ಟಿ ಡಾ. ಜಗದೀಶ್ ಸಾಲಿಮಠ , ಸಚಿನ್ ಸೌದತ್ತಿ, ಮನೋಜ್ ಹುಬ್ಬು, ಸೋಮನಾಥ ಮೆಹರ್ವಾಡೆ, ಪ್ರೀತಮ್ ಇರಕಲ್, ಪರಶುರಾಮ ವಾಲಿಕಾರ್, ಚಾಗಾಪುರಂ, ಅಶ್ವಿನಿ ಕಟ್ಟಿಮನಿ, ಕವಿತಾ ಮೊರಬದ, ವಿನುತಾ ಬಾಗೇವಾಡಿ, ಶ್ವೇತಾ ಗುಮತಿ ಮಠ, ತಾನ್ವಿ ಮೆಹರವಾಡೆ, ಮತ್ತು ಇನ್ನಿತ ಸದಸ್ಯರು ಭಾಗವಹಿಸಿದ್ದರು…
ವರದಿ: ಗುರುರಾಜ ಹಂಚಾಟೆ




