ಬೆಂಗಳೂರು: ಚಿತ್ರದರ‍್ಗದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಕ್ಕೆ ಸಂಬAಧಿಸಿದAತೆ ಸಿ.ಎಂ. ಸಿದ್ದರಾಮಯ್ಯ ದಿಗ್ಭçಮೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸೂಕ್ತ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಚಿತ್ರದರ‍್ಗದಲ್ಲಿ ಖಾಸಗಿ ಬಸ್- ಹಾಗೂ ಲಾರಿ ಕಂಟೇನರ್ ನಡುವೆ ನಡೆದ ಡಿಕ್ಕಿ ಪರಿಣಾಮವಾಗಿ ೨೦ ಜನರು ಅಸುನೀಗಿದ್ದಾರೆ ಎಂದು ವರದಿಗಳು ಬಂದಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಸಿ.ಎಂ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿ.ಎಂ. ಮೋದಿ ಸಂತಾಪ: ಘಟನೆಗೆ ಸಂಬAಧಿಸಿದAತೆ ಪ್ರಧಾನಿ ನರೇಂದ್ರ ಮೋದಿ ದಿಗ್ಭçಮೆ ವ್ಯಕ್ತಪಡಿಸಿದ್ದು, ಘಟನೆಯಲ್ಲಿ ಸಾವನ್ನಪ್ಪಿದ ಕುಟುಂಬ ರ‍್ಗದವರಿಗೆ ದು:ಖ ಭರಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.
ಸೂಕ್ತ ತನಿಖೆಗೆ ಆದೇಶ: ಸಿ.ಎಂ. ಸಿದ್ದರಾಮಯ್ಯ




