Ad imageAd image

ರಾಜ್ಯಾದ್ಯಂತ 5 ದಿನ ಚಳಿ, ಒಣ ಹವೆ ಮುನ್ಸೂಚನೆ

Bharath Vaibhav
ರಾಜ್ಯಾದ್ಯಂತ 5 ದಿನ ಚಳಿ, ಒಣ ಹವೆ ಮುನ್ಸೂಚನೆ
WhatsApp Group Join Now
Telegram Group Join Now

ಬೆಂಗಳೂರು, : ಡಿ 31 ಹವಾಮಾನದಲ್ಲಿ ವ್ಯವರಿಗಳ ಅಬ್ಬರ ಮುಂದುವರಿದಿದೆ. ಹಿಂಗಾರು ಮಳೆಯ ಅಬ್ಬರ ತಬ್ಬಿದ್ದು ಎಲ್ಲೆಡೆ ವ್ಯಾಪಕ ಚಳಿ ಹಾಗೂ ಒಣಹವೆ ಮುಂದುವರೆಯುವ ಲಕ್ಷಣಗಳು ಇವೆ. ಮುಂದಿನ ಹೊಸ ವರ್ಷದ ಮೊದಲ ವಾರ ರಾಜ್ಯಾದ್ಯಂತ ಒಣಹವೆ ಜೊತೆಗೆ ಮೈಹೊಡೆವ ಚಳಿ ತಂದು ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋವ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ಕರ್ನಾಟಕ ಕಥಾವಳಿಯಿಂದ ದೂರದಲ್ಲಿ ಅರಬ್ಬಿ ಸಮುದ್ರದ ಮೇಲ್ಮನಲ್ಲಿ ಸ್ಮೃಫ್ ಉಂಟಾಗಿದೆ. ಮಹಾರಾಷ್ಟ್ರ ಮತ್ತು ಗುಜರಾವ್ ಭಾಗದ ಸಮುದ್ರ ಮಟ್ಟದಲ್ಲಿ ಉಂಟಾಗಿದ್ದ ಚಂಡಮಾರುತ ಪರಿಚಲನ ಸೋಮವಾರ ಸಂಜೆಗೆ ದುರ್ಬಲಗೊಂಡಿದೆ. ವಾತಾವರಣದಲ್ಲಿನ ಈ ಬದಲಾವಣೆಯಿಂದಾಗಿ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಚಳಿ ಆವರಿಸಿಕೊಂಡಿದೆ.

ಇಂದಿನಿಂದ ಮುಂದಿನ 05 ದಿನಗಳ ಕಾಲ ಕರ್ನಾಟಕದ ಒಳವಾಡು ಜಿಲ್ಲೆಗಳಲ್ಲಿ ಮಂಜು ಕವಿಯಲಿದೆ. ದಟ್ಟ ಮಂಜಿನ ಜೊತೆಗೆ ಚಳಿ ಆವರಿಸಲಿದೆ. ರಾಜ್ಯದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್, ಹಾವೇರಿ, ಗದಗ, ಕೊಪ್ಪಳ, ರಾಯಚೂರು, ಕಲಬುರಗಿ, ಯಾದಗಿರಿ, ವಿಜಯನಗರ, ಬಳ್ಳಾರಿ, ಧಾರವಾಡ, ದಾವಣಗೆರೆ, ಚಿತ್ತದುರ್ಗ, ಮಮಕೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಣಹವ ಮುಂದುವರಿಯಲಿದೆ ಎಂದು ಹವಾಮಾನ ಕೇಂದ್ರವು ಮಂಗಳವಾರದ ಮುನ್ಸೂಚನಾ ವರದಿಯಲ್ಲಿ ತಿಳಿಸಿದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!