Ad imageAd image

ದೆಹಲಿಯಲ್ಲಿ ವಿಪರೀತ ಚಳಿ: ೩ ಡಿಗ್ರಿ ಸೆಲ್ಸಿಯಸ್ ದಾಖಲು

Bharath Vaibhav
ದೆಹಲಿಯಲ್ಲಿ ವಿಪರೀತ ಚಳಿ: ೩ ಡಿಗ್ರಿ ಸೆಲ್ಸಿಯಸ್ ದಾಖಲು
WhatsApp Group Join Now
Telegram Group Join Now

ನವದೆಹಲಿ: ಈ ರ‍್ಷ ದೇಶದೆಲ್ಲೆಡೆ ವಿಪರೀತ ಚಳಿ ವಾರಾವರಣ ಸೃಷ್ಠಿಆಆಗಿದೆ. ಅದರಲ್ಲೂ ದೇಶದ ರಾಜಧಾನಿ ದೆಹಲಿಯಲ್ಲಿ ಛಳಿ ಮೂರು ರ‍್ಷಗಳಲ್ಲೇ ಅತಿ ಹೆಚ್ಚು ಚಳಿ ನರ‍್ಮಾಣವಾಗಿದೆ.
ನವದೆಹಲಿಯಲ್ಲಿ ಜನರು ವಿಪರೀತ ಛಳಿಯಲ್ಲಿ ಕಾಲ ಕಳೆಯುತ್ತಿದ್ದು, ಛಳಿ ಇಲ್ಲಿ ೩ ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜ್ಯದೆಲ್ಲೆಡೆಯಲ್ಲಿಯೂ ಈ ಬಾರಿ ಚಳಿ ವಿಪರೀತವಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!