ಅಥಣಿ : ಗುಡ್ಡಾಪುರ್ ರಸ್ತೆ ಅಲ್ಲಿ ಇರುವ ಕೋಹಳ್ಳಿ ಗ್ರಾಮದಲ್ಲಿ ಎರಡು ಬೈಕ್ ಗಳ ನಡುವೆ ಭಯಂಕರ ಅಪಘಾತ.
ಕೆಲಸಕ್ಕೆ ಅಂತ ಅಧಣಿ ಗೆ ಹೋಗಿ ಬರುತ್ತಿರುವ ಶ್ರೀಶೈಲ್ ಅಪ್ಪಸಾಬ್ ಹಾಲಳ್ಳಿ ಕಕಮರಿ ಗ್ರಾಮದ ಯುವಕ ವಯಸ್ಸು 28 ತಲೆಗೆ ಪೆಟ್ಟು ಬಿದ್ದ ಕೈ ಕಾಲಿಗೆ ಚಿಕ್ಕ ಚಿಕ್ಕ ಗಾಯಗಳಾಗಿವೆ.
ಬಾಪುರಾಯ ಬಿರಾದರ್ ವಯಸ್ಸು 38 ಕೋಹಳ್ಳಿ ಗ್ರಾಮಸ್ಥರು ಕಾಲಿಗೆ ಮತ್ತು ಕೈಗೆ ಗಂಭೀರ ಗಾಯಗಳಾಗಿ ಶಿವಪ್ಪ ಬಿರಾದರ್ ವಯಸ್ಸು 18 ಯುವಕನು ಚಿಕ್ಕ ಚಿಕ್ಕ ಗಾಯಗಳಾಗಿವೆ.
ಚಿಕಿತ್ಸೆಗೆ ಅಥಣಿ ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಅಜಯ್ ಕಾಂಬಳೆ