ಚಾಮರಾಜನಗರ:ಬಾಲಕಿಯರು ತಮ್ಮ ಉನ್ನತ ವಿದ್ಯಾ ಪಡೆಯುವುದೂಂದಿಗೆ ದೈಹಿಕ ಹಾಗೂ ಸ್ವಯಂ ರಕ್ಷಣೆಗಾಗಿ ಕರಾಟೆ ತರಬೇತಿ ಪಡೆಯಬೇಕು ನಾಗ ಮಾರ್ಷಲ್ ಆರ್ಟ್ಸ್ ಅಕಾಡಮಿ ಅಧ್ಯಕ್ಷರು ಎಂ ಸಿದ್ದರಾಜು ಅಭಿಪ್ರಾಯ ವ್ಯಕ್ತಪಡಿಸಿದರು…
ಕಲರ್ ಬೆಲ್ಟ್ ತರಬೇತಿದಾರರಿಗೆ ಬೆಲ್ಟ್ ವಿತರಣೆ ಕಾರ್ಯಕ್ರಮ ನಗರದ ಮರ್ಸಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಯಿತು…
ಕಾರ್ಯಕ್ರಮದಲ್ಲಿ ತರಬೇತಿದಾರರಿಗೆ ಬೆಲ್ಟ್ ವಿತರಣೆಮಾಡಿದ ಬಳಿಕಾ ಮಾತನಾಡಿದಅವರು ವಿದ್ಯಾರ್ಥಿನಿಯರು ತಮ್ಮ ಉನ್ನತ ವಿಧ್ಯದೂಂದಿಗೆ ಇತರೆ ಆರೋಗ್ಯಕರ ಚಟುವಟಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಇತ್ತಿಚಿನ ದಿನಗಳ ವಾತಾವರಣ ಸರಿಯಿಲ್ಲ ಹಾಗಾಗಿ ತನ್ನನ್ನು ರಕ್ಷಿಸಿಕೊಳ್ಳಲು ಕರಾಟೆ ತರಬೇತಿ ಸಹಕಾರವಾಗಲಿದೆ ಎಂದು ಕಿವಿ ಮಾತು ಹೇಳಿದರು…
ಈ ವೇದಿಕೆಯಲ್ಲಿ ಡಾ ಮಹೇಶ್ ಅವರು ಮಾತನಾಡಿ ಮನುಷ್ಯ ಆರೋಗ್ಯವಂತಾಗಿರಲು ಮಾನಸಿಕ ಹಾಗೂ ದೈಹಿಕವಾಗಿ ಸದ್ರುಡವಾಗಲು ವ್ಯಯಾಮ ಅವಶ್ಯಕ. ಇದರಲ್ಲಿ ಕರಾಟೆಯು ಕೂಡ ಒಂದು ಕರಾಟೆ ಕಲಿಯುವುದರಿಂದ ಮಾನಸಿಕ ಹಾಗೂ ದೈಹಿಕ ಸದ್ರುಡತೆ ಹೆಚ್ಚಾಗುತ್ತದೆ ಆದ್ದರಿಂದ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ವಿಧ್ಯಾರ್ಥಿ ವಿಧ್ಯಾರ್ಥಿನಿಯರು ಕರಾಟೆ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು…
ಕಾರ್ಯಕ್ರಮದಲ್ಲಿ ಶಾಲೆ ಆಡಳಿತ ಮಂಡಳಿಯ. ಅಧ್ಯಕ್ಷ ಮುಜಾಹಿದ್ ಅಹ್ಮದ್ ಕಾರ್ಯದರ್ಶಿ ಸಿದ್ದಿಕ್ ಅಹ್ಮದ್. ಗಣಿಉದ್ಯಮಿ ಫೈಸಲ್ ಉಲ್ಲಾಶರೀಫ್. ನಗರ ಸಭೆ ಸದಸ್ಯ ಖಲೀಲ್ ಉಲ್ಲ. ಅಬ್ದುಲ್ ಫೈಸಲ್. ಸೈಯದ್ ಮುಜಮ್ಮಿಲ್. ಇದ್ರೀಸ್ ಖಾನ್. ಮಹಮ್ಮದ್ ಜಾವೀದ್.
ವರದಿ :ಸ್ವಾಮಿ ಬಳೇಪೇಟೆ