ಮಲ್ಲಮ್ಮನ ಬೆಳವಡಿ: ಬೈಲಹೊಂಗಲ ಮತಕ್ಷೇತ್ರದ ಬೂದಿಹಾಳ ಗ್ರಾಮದ ಗ್ರಾಮದೇವಿ ದೇವಸ್ಥಾನದ ಹತ್ತಿರ ಸುಮಾರು 8 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮುದಾಯ ಭವನ ಕಾಮಗಾರಿಗೆ ಶಾಸಕ ಮಹಾಂತೇಶ,ಎಸ್, ಕೌಜಲಗಿ ಭೂಮಿ ಪೂಜೆಯನ್ನು ಮಾಡಿದರು ,ಈ ಸಂದರ್ಭದಲ್ಲಿ ದೇವಸ್ಥಾನದ ಕಮಿಟಿ ಸರ್ವ ಸದಸ್ಯರು, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶ್ರೀ ಮಹೇಶ ಹೂಲಿ, ಗ್ರಾಮದ ಚುನಾಯಿತ ಪ್ರತಿನಿಧಿಗಳು, ಗ್ರಾಮದ ವೇ,ಮೂ. ಚನ್ನಬಸಯ್ಯ ಗಂಗಯ್ಯ ಮಠದ,ಜನಕರಾಜ್ ಪಾಟೀಲ್, ದುಂಡಪ್ಪ ಮಡಿವಾಳರ,ಸುರೇಶ ಸೂರ್ಯವಂಶಿ,ಮಾರುತಿ ಅರವಟಗಿ,ಅಶೋಕ್ ಮಠದ,ಮಂಜು ಸೊಗಲದ,ವಿನಾಯಕ್ ಬಡಿಗೇರ್ ಜಗದೀಶ್ ಬಡಿಗೇರ್,ಈರಪ್ಪ ಬಡಿಗೇರ್ ಮೂಗಪ್ಪ ಬಡಿಗೇರ್ ವೆಂಕಣ್ಣ ಬಡಿಗೇರ್ ಪಾಂಡು ಹೊಸೂರ್, ಚಂದ್ರು ಬಡಿಗೇರ್ ರಾಜಶೇಖರ್ ಮಠದ ಸಂಭಾಜಿ ಸೂರ್ಯವಂಶಿ ಶ್ರೀಧರ್ ನಿಂಬಾಳಕರ್, ದುಂಡಯ್ಯ ಕಲ್ಲಯ್ಯ ಕುಲಕರ್ಣಿ, ಬಾಳಪ್ಪ ನಾಗನ್ನವರ್,ಮಹಾಬಳೇಶ್ವರ್ ಸೊಗಲದ,ದುಂಡಪ್ಪ ಬಾರ್ಕಿ, ಶಿವಾನಂದ್ ಹುಣಸಿಕಟ್ಟಿ,ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ದುಂಡಪ್ಪ ಹೂಲಿ




