ಐಗಳಿ : ಸನ್ 2025-26ನೇ ಸಾಲಿನ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಅಥಣಿ ಮತಕ್ಷೇತ್ರದ ಐಗಳಿ ಗ್ರಾಮದ ಶ್ರೀ ಭರಮಪ್ಪಾ ದೇವಸ್ಥಾನಕ್ಕೆ 10 ಲಕ್ಷ ರೂ,ಗಳಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದ ನಿರ್ಮಾಣದ ಭೂಮಿ ಪೂಜೆಯನ್ನು ಕಾಂಗ್ರೆಸ್ ಪಕ್ಷದ ಯುವ ಧುರೀಣರು ಸಮಾಜ ಸೇವಕರಾದ ಚಿದಾನಂದ ಲ ಸವದಿಯವರು ಚಾಲನೆ ನೀಡಿದರು.

ಗ್ರಾಮದ ಹಿರಿಯರಾದ ಸಿ ಎಸ್ ನೇಮಗೌಡ ಆರ್ ಆರ್ ತೆಲಸಂಗ ಬಸಗೌಡ ಬಿರಾದರ ಹಾಗೂ ಮುಖಂಡರಾದ ಅಪ್ಪಸಾಬ ಪಾಟೀಲ ಗುರಪ್ಪ ಬಿರಾದಾರ ಪ್ರಲ್ಹಾದ ಪಾಟೀಲ ಬಸವರಾಜ ಬಿರಾದಾರ ಬೈರು ಬಿಜ್ಜರಗಿ ದುಂಡಪ್ಪ ದೂಡ್ಡಮನಿ ಸುರೇಶ ಬಿಜ್ಜರಗಿ ಮನೋಹರ ಕಾಂಬಳೆ ಅಪ್ಪು ಮಾಳಿ ಮಾದಿಗ ಸಮುದಾಯದ ಮುಖಂಡರಾದ ರಾಚಪ್ಪ ಮಾದರ ಕಾಮೇಶ ಸಪ್ಪಸಾಗರ ಶೇಟೇಪ್ಪ ಮಾದರ ಪಾಂಡು ಮಲ್ಲಪ್ಪ ಮಾದರ ಮಾದರ ಹಣಮಂತ ಮಾದರ ಸುರೇಶ ಮಾದರ ಟ್ರಸ್ಟ್ ಕಮಿಟಿ ಅಧ್ಯಕ್ಷ ಆಕಾಶ ಮಾದರ ಉಪಾಧ್ಯಕ್ಷ ಸಚೀನ ಮಹಾಲಿಂಗಪೂರ ಸೇರಿದಂತೆ ಅನೇಕರು ಉಪಸ್ಥಿತಿ ಇದ್ದರು.





