Ad imageAd image

ಹಂದಿಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವವರನ್ನು ಪತ್ತೆ ಹಚ್ಚಿ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು

Bharath Vaibhav
ಹಂದಿಗಳನ್ನು ಕಳವು ಮಾಡಿಕೊಂಡು ಹೋಗುತ್ತಿರುವವರನ್ನು ಪತ್ತೆ ಹಚ್ಚಿ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು
WhatsApp Group Join Now
Telegram Group Join Now

ಮುದಗಲ್ : -ಹಂದಿಗಳ ಕಳವು ನಡೆದಿದೆ ಎಂದು ಸ್ಥಳೀಯ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.ಪಟ್ಟಣದಲ್ಲಿ ಸುಮಾರು ತಿಂಗಳಿಂದ ರಾತ್ರೋ ರಾತ್ರಿ ಕಳ್ಳರು ಬಂದು ಸಾಕು ಹಂದಿಗಳ ಕಳವು ಮಾಡುತ್ತಿದ್ದಾರೆ ಇಲ್ಲಿಯವರೆಗೆ ಸುಮಾರು 120 ರಿಂದ150 ಹಂದಿಗಳು ಕಳವುವಾಗಿದ್ದು ಪ್ರತಿ ಒಂದು ಹಂದಿ ಬೆಲೆಯು 800-1000 ಇರುತ್ತದೆ ಇದರಿಂದ ನಮಗೆ ತುಂಬಾ ನಷ್ಟವಾಗುತ್ತಿದೆ ಅದಷ್ಟು ಬೇಗನೆ ಹಂದಿಗಳನ್ನು ಕಳ್ಳವು ಮಾಡಿರುವವರನ್ನು ಪತ್ತೆಮಾಡಿ ನಮಗೆ ನ್ಯಾಯ ಒದಗಿಸಬೇಕೆಂದು ಕೊರವ ಸಮಾಜ ದಿಂದ ಮುದಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈಸಂದರ್ಭದಲ್ಲಿ :-ಶಿವರಾಜ್, ನಾಗರಾಜ್, ರಾಮಣ್ಣ, ಸುರೇಶ, ದ್ಯಾಮಣ್ಣ ,ಗದ್ದೆಪ್ಪ, ನಾಗರಾಜ್, ಹನುಮೇಶ್,ಗಂಗಾಧರ ಉಪಸ್ಥಿತರಿದ್ದರು..

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!