Ad imageAd image

ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶ

Bharath Vaibhav
ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶ
WhatsApp Group Join Now
Telegram Group Join Now

ಬಳ್ಳಾರಿ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಭಿರುದ್ದಿ ಯೋಜನೆ ಹಾಗು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಛೇರಿ ಬಳ್ಳಾರಿ ಇವರ ಸಹಯೋಗದಲ್ಲಿ ಇಂದು ನಗರದ ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಕಾರ್ಯಕ್ರಮ ನಡೆಯಿತು.

ತಾಲೂಕು ಮಟ್ಟದ ಪ್ರಗತಿ ಬಂದು ಸ್ವ ಸಹಾಯ ಸಂಘಗಳ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ದಲ್ಲಿ ಶ್ರೀ ಮ. ನಿ. ಪ್ರ.ಕಲ್ಯಾಣ ಸ್ವಾಮಿಸ್ವಾಮಿಗಳು ಉದ್ಘಾಟಿಸಿದರು

ಶ್ರೀ ಪಿ ಸಲೀಮ್ ವ್ಯವಸ್ಥಾಪಕರು ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಛೇರಿ ಬಳ್ಳಾರಿ ಹಾಗು SKDRDP ಬಳ್ಳಾರಿ ಜಿಲ್ಲಾ ನಿರ್ದೇಶಕರು ಶ್ರೀ ಲೋಹಿತ್ ನಿತೃತ್ವ ವಹಿಸಿದ್ದರು.

ನಂತರ ಮಾತನಾಡಿದ ಬ್ಯಾಂಕ್ ನ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕರು ಶ್ರೀ ಪಿ ಸಲೀಮ್ ನಮ್ಮ ಬ್ಯಾಂಕ್ ಗುಂಪುಗಳಿಗೆ RBI ನಿರ್ದೇಶನ ದಂತೆ 14% ಬಡ್ಡಿ ವಿಧಿಸಿ, RBI ನಿಯಮಗಳಿಗನುಸರವಾಗಿ ನಡೆಯುತ್ತೆ, ಸಾರ್ವಜನಿಕರು ಕಡಿಮೆ ಬಡ್ಡಿಯಲ್ಲಿ ಸಾಲ ಪಡೆದು ಸಮಯಕ್ಕೆ ಸರಿಯಾಗಿ ಮರುಪಾವತಿಸುವಂತೆ ಕೋರಿದರು.

1982 ರಲ್ಲಿ ಪ್ರಾರಂಭಗೊಂಡ ಸಂಸ್ಥೆ ನಿಸ್ವಾರ್ಥ ಸೇವೆ ಮಾಡಿ ಜನ ಮನ ಗೆದ್ದಿದೆ, ಆ ಸಂಸ್ಥೆಗೆ ನಮ್ಮ ಬ್ಯಾಂಕ್ 99873 ಸಂಘ ಗಳಿಗೆ ಸರಿಸುಮಾರು 2800 ಕೋಟಿ ಆರ್ಥಿಕ ಸಹಾಯವನ್ನ SKDRDP ಮೂಲಕ ಒದಗಿಸಿದೆ, ವಸೂಲಾತಿಯಲ್ಲಿ ಯಾವುದೇ ತೊಂದರೆಗಳು ಹೇಳಿದರು.

ಇದೇ ವೇಳೆ ಶಶಿಧರ ಮೇಟಿ, ವಿರೂಪಾಕ್ಷಪ್ಪ,ಜನಜಾಗೃತಿ ವೇದಿಕೆ,ಜನಾರ್ದನ ರೆಡ್ಡಿ, ಶ್ರೀಮತಿ ರೂಪಶ್ರೀ ಸಮಾಜ ಸೇವಕರು.ಭಾಗವಹಿಸಿದ್ದರು.

ವರದಿ.ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!