ಬೆಂಗಳೂರು : ಕ್ರೈಸ್ತ ಅಭಿವೃದ್ಧಿ ನಿಗಮಕ್ಕೆ 250 ಕೋಟಿ ಅನುದಾನ ಬಿಡುಗಡೆ ಮಾಡಿದಕ್ಕೆ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಶಿವಕುಮಾರ್, ಹಿರಿಯ ಸಚಿವ ಕೆ ಜೆ ಜಾರ್ಜ್ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಅಖಿಲ ಭಾರತ ಕ್ರೈಸ್ತ ಮಹಾಸಭಾ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಪ್ರಜ್ವಲ್ ಸ್ವಾಮಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ನಂತರ ಅವರು ಮಾದ್ಯಮದವರ ಜೊತೆಗೆ ಮಾತನಾಡಿ ಕ್ರೈಸ್ತ ಸಮುದಾಯದ ಮೇಲೆ ಅಪಾರ ಕಾಳಜಿ ಹೊಂದಿರುವ ಕಾಂಗ್ರೆಸ್ ಸರ್ಕಾರ ಹೆಚ್ಚಿನ ಅನುದಾನ ನೀಡಿದ್ದಕ್ಕೆ ನಮ್ಮ ಕ್ರೈಸ್ತ ಸಮುದಾಯದ ಮಾದ್ಯಮ ಮೂಲಕ ಅಭಿನಂದನೆ ತಿಳಿಸಿದ್ದಾರೆ ಹಾಗೂ
ಕ್ರೈಸ್ತ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ಡಾ. ಎಸ್ ಜಫೆಟ್ ರವರು
ಉಪಾಧ್ಯಕ್ಷ ಸಂಜಯ್ ಜಾಗೀರ್ದಾರ್
ಶ್ರೀಮತಿ ವಿನೀಶ್ ನೀರೋ ರವರಿಗೆ
ಶುಭಾಶಯಗಳನ್ನು ಕೋರುವವರು.
ರೇವ, ಚಂದ್ರಪ್ರಸಾದ್ ಅಯ್ಯಾ, ಕ್ರೈಸ್ತ ಮಹಾಸಭಾ ರಾಷ್ಟ್ರೀಯ ಉಪಾಧ್ಯಕ್ಷರಾದ ಸಂಧ್ಯಾ ರಾಜ್ ಸಾಮುವೆಲ್, ಕಾರ್ಯಧ್ಯಕ್ಷ ಕೃಷ್ಣ ನಾಯಕ್, ನವ್ಯ ರಮೇಶ್, ದೇವರಾಜ್, ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಜಾರ್ಜ್ ಫರ್ನಾಂಡಿಸ್, ಜಯಸೂರ್, ಫ್ರಾಂಕ್ಲಿನ್ ಜೋಸ್, ಜಾನ್ ಫ್ರಾನ್ಸಿಸ್, ಹಾಗೂ ರಾಜ್ಯದ ಎಲ್ಲಾ ಪದಾಧಿಕಾರಿಗಳು ಜಿಲ್ಲಾಧ್ಯಕ್ಷರುಗಳು ಹಾಗೂ ತಾಲೂಕು ಅಧ್ಯಕ್ಷರುಗಳು ಮಾಧ್ಯಮದ ಮುಖಾಂತರ ಅಭಿನಂದನೆಗಳನ್ನು ತಿಳಿಸಿದ್ದಾರೆ.
(ವರದಿ: ಅಯ್ಯಣ ಮಾಸ್ಟರ್




