ಸೇಡಂ : ಕೋಡ್ಲಾ ಉರಿಲಿಂಗ ಪೆದ್ದಿಶ್ವರ ಮಹಾಸಂಸ್ಥಾನ ಮಠ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಜ್ಞಾನಪ್ರಕಾಶ ಸ್ವಾಮಿಜೀ ಅವರು ಭಾಜಪ ಮಂಡಲದ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಮಹಾವೀರ ಅಳ್ಳೊಳ್ಳಿಕರ್ ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಲಕ್ಷ್ಮಣ ಮಂತ್ರಿ,ಕಾಶೀರಾಯ ತೇಲ್ಕೂರ,ಹಣಮಂತ ನೇರಟಿ.ಸಿದ್ದು ಉಡಗಿ, ಮಲ್ಲು ಹುಳಗೋಳ.ಮಲ್ಲು ಮಂತ್ರಿ,ಮಹಾದೇವ ಗಾಡದಾನಿ,ಮಹೇಶ್ ನೇರಟಿ,ಮಹಾದೇವ ನೆರಟಿ,ಮೌನೇಶ್ ರೆಬ್ಬದ,ಇತರರು ಇದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




