Ad imageAd image

ಹೊಸದಾಗಿ ಆಗಮಿಸಿದ ಜಿಲ್ಲಾಧಿಕಾರಿಯವರಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಅಭಿನಂದನೆ.

Bharath Vaibhav
ಹೊಸದಾಗಿ ಆಗಮಿಸಿದ  ಜಿಲ್ಲಾಧಿಕಾರಿಯವರಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಅಭಿನಂದನೆ.
WhatsApp Group Join Now
Telegram Group Join Now

ಬೆಳಗಾವಿ:- (ಅಂಬೇಡ್ಕರ್ ವಾಣಿ) (ರಿ) ಬೆಂಗಳೂರು ವತಿಯಿಂದ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ನಾನು ಮಂಜುಳಾ ರಾಮಗಾನಟ್ಟಿ , ಅಭಿನಂದನೆಯನ್ನು ತಿಳಿಸಿ ಹಾರೂಗೇರಿಯಲ್ಲಿ ಸುಶೀಲಾ ಈರಪ್ಪ ತಳವಾರ ಎಂಬ ವಯೋವೃದ್ದಿಯ ಮನೆಯನ್ನು ಕಸಿದುಕೊಂಡ ಹಾರೂಗೇರಿ ಪಟ್ಟಣದ ಪುರಸಭೆಯ ಮುಖ್ಯ ಅಧಿಕಾರಿಯವರಾದ ಅಭಿಷೇಕ್ ದೇಶಪಾoಡೆ ಎಂಬ ಅಧಿಕಾರಿ ದೌರ್ಜನ್ಯದ ಕುರಿತು ಜಿಲ್ಲಾಧಿಕಾರಿಯವರ ಜೊತೆಯಲ್ಲಿ ದಲಿತರ ಮೇಲೆ ಆಗುತ್ತಿರುವಂತ ದೌರ್ಜನ್ಯಗಳ ಕುರಿತು ಚರ್ಚಿಸಬೇಕು.

ಮತ್ತು ಮುಂದಿನ ದಿನಗಳಲ್ಲಿ ನ್ಯಾಯ ಕೊಡಿಸದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಭಾಗವಹಿಸಿದಂತ ನಮ್ಮ ಸಂಘಟನೆಯ ಪದಾಧಿಕಾರಿಗಳಾದಂತ ಪರಶುರಾಮ ರಾಮಗಾನಟ್ಟಿ ಹನುಮಂತ ಗುಡ್ಡಕಾಯು ಜಗದೀಶ್ ವನ್ನೂರಿ ಮಣಿಕಂಠ ರಾಮಗಾನಟ್ಟಿ ಕಲ್ಲಪ್ಪ ವಿಜಯನಗರ ಈಶ್ವರ ರಾಮಗನಟ್ಟಿ ಉಪಸ್ಥಿತರಿದ್ದರು.

ವರದಿ:-ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!